ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ

ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ

ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ

ಕಲಬುರಗಿ : ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಕೃಷಿ ಸಮಾಜದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ನೇತೃತ್ವದಲ್ಲಿ 5.ವರ್ಷ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಚಿತ್ರಶೇಖರ ಸಿದ್ದಪ್ಪ, ಶಾಮರಾವ ಚಂದ್ರಶೇಖರ, ಸಂಜೀವ ಮಹಾಂತಗೌಡ, ಶರಣಪ್ಪ ರಾಮಣ್ಣ ತಳವಾರ, ದೊಡಪ್ಪಾ ಬಸವಣಪ್ಪಾ, ರಾಜಕುಮಾರ ಬಾಬುರಾವ, ಉಮಾಪತಿ ನಾಗಪ್ಪಾ ಪಾಟೀಲ್, ಸೂರ್ಯಕಾಂತ ಪಾಟೀಲ್, ಶಿವರಾಜ ಶಿವಶರಣಪ್ಪಾ, ಜಗದೀಶ ಕರಸಿದ್ದಪ್ಪಾ ಪಾಟೀಲ್, ಅಶೋಕ ಶ್ರೀಮಂತರಾವ, ಅಶೋಕ ಬಸವಂತರಾವ ಪಾಟೀಲ್, ಮಲ್ಲಿಕಾರ್ಜುನ ಗುರುಬಸಪ್ಪ ಗಂಗಾಣೆ, ಸಂಗಣಗೌಡ ಭದ್ರಪ್ಪಗೌಡ ಪಾಟೀಲ್, ಸಿದ್ರಾಮಪ್ಪ ಬಸವಂತರಾವ ಪಾಟೀಲ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.