ಬೈಲಿಫ್, ಪ್ರೊಸೆಸ್ ಸರ್ವರ್‌ರ ಸಂಘಕ್ಕೆ ಆಯ್ಕೆ
ಕಲಬುರಗಿ ಜಿಲ್ಲಾ ನ್ಯಾಯಾಂಗ ಇಲಾಖೆಯ ಬೈಲಿಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಂತರ ವಿಜಯೋತ್ಸವ ನಡೆಸಲಾಯಿತು.
ಬೈಲಿಫ್, ಪ್ರೊಸೆಸ್ ಸರ್ವರ್‌ರ ಸಂಘಕ್ಕೆ ಆಯ್ಕೆ
ಕಲಬುರಗಿ: ಜಿಲ್ಲಾ ನ್ಯಾಯಾಂಗ ಇಲಾಖೆಯ ಬೈಲಿಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ನೌಕರರ ಸಭೆಯನ್ನು ನಡೆಸಿ, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳು: ರಾಜಕುಮಾರ (ಗೌರವಾಧ್ಯಕ್ಷ), ಅಶೋಕ ಧರೆ (ಅಧ್ಯಕ್ಷ), ನಿಂಗಪ್ಪ ಸರಡಗಿ (ಉಪಾಧ್ಯಕ್ಷ), ಚಂದ್ರಶೇಖರ ಅರ್‌ಡಿ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಮುದ್ದಡಗಿ (ಖಜಾಂಚಿ), ಭೂತಾಳೆ ಎನ್. (ಜಂಟಿ ಕಾರ್ಯದರ್ಶಿ), ಎಂ.ಡಿ.ಗೌಸ್ (ಸಂಘಟನಾ ಕಾರ್ಯದರ್ಶಿ), ಕಾಂತಣ್ಣ (ವ್ಯವಸ್ಥಾಪಕ ಕಾರ್ಯದರ್ಶಿ), ಶ್ರೀಶೈಲ್ ಪಾಟೀಲ್, ಅಬ್ದುಲ್ ವಾಹೀದ್, ಏಜಾಜ್ ಅಹ್ಮದ್, ಬಸವರಾಜ ಕಣ್ಣಿ, ಸಿದ್ದರಾಮ ಕೆ., ಗಣೇಶ ಹೊಸಮನಿ, ವಿಜಯಕುಮಾರ, ಪದ್ಮರಾಜ, ಚಂದ್ರಶೇಖರ ಎಸ್.ಎಂ. ಸಂಗೀತಾ ಪಾಟೀಲ್, ಜ್ಯೋತಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.