ಮಳೆಯಿಂದ ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ ವಿಮೆ ಪರಿಹಾರಕ್ಕೆ ಬೆಳೆ ವಿಮೆ ಕಂಪನಿಗೆ ನಿರ್ದೇಶನ ನಿಡುವಂತೆ ಜಿಲ್ಲಾಧಿಕರಿಗೆ ಝಳಕಿ ಆಗ್ರಹ

ಮಳೆಯಿಂದ ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ  ವಿಮೆ ಪರಿಹಾರಕ್ಕೆ  ಬೆಳೆ ವಿಮೆ ಕಂಪನಿಗೆ ನಿರ್ದೇಶನ ನಿಡುವಂತೆ ಜಿಲ್ಲಾಧಿಕರಿಗೆ ಝಳಕಿ ಆಗ್ರಹ

 ಮಳೆಯಿಂದ ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ ವಿಮೆ ಪರಿಹಾರಕ್ಕೆ ಬೆಳೆ ವಿಮೆ ಕಂಪನಿಗೆ ನಿರ್ದೇಶನ ನಿಡುವಂತೆ ಜಿಲ್ಲಾಧಿಕರಿಗೆ ಝಳಕಿ ಆಗ್ರಹ

ಕಲಬುರಗಿ: 2024 - 25 ನೆ ಖರಿಪ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸಹಸ್ರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಬೆಳೆವಿಮಾ ಕಂಪನಿಯಲ್ಲಿ ತಮ್ಮ ಹೋಲದಲ್ಲಿ ಬಿತ್ತನೆ ಮಾಡಿದ ಉದ್ದು, ಹೆಸರು, ಸ್ಪಯಾಬಿನ, ತೊಗರಿ ಸೇರಿದಂತೆ ಇನ್ನಿತರ ಅನೇಕ ನೊಂದಾಯಿತ ಬೆಳೆಗಳಿಗೆ ನಿಗದಿ ಪಿಡಿಸಿದ ವಿಮಾ ಹಣ ಭರಸಿ ಬೆಳೆವಿಮೆ ಮಾಡಿಸಿದ್ದು ಇದಾದ ಮೇಲೆ ರೈತರ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸ್ವಯಾ ಬಿನ ಬೆಳೆಗಳು ಉತ್ತಮ ವಾಗಿ ಬೆಳೆದು ಇನ್ನೆನು ರಾಶಿ ಮಾಡ ಬೆಕೆನ್ನುವದರಲ್ಲಿ ಅಧಿಕವಾಗಿ ಬಿದ್ದ ಮಳೆಯಿಂದ ರೈತರು ಬೆಳೆದ ಈ ಬೆಳೆಗಳ ಜಮಿನುಗಳಲ್ಲಿ ಮಳೆ ನಿರು ನಿಂತು ಅವರು ಈ ಬೆಳೆಗಳ ರಾಶಿ ಮಾಡಲಾಗದೆ ತುಂಬಾ ಹಾನಿ ಅನುಭವಿಸಿದ್ದಾರೆ, ರೈತರಿಗೆ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯಿಂದ ಸೂಕ್ತವಾಗಿ ಜಾಗ್ರತಿ, ಅರಿವು ಮೂಡಿಸದ ಪ್ರಯುಕ್ತ ಸಹಸ್ರಾರು ಮುಗ್ದ ರೈತರು ತಮ್ಮ ಉದ್ದು , ಹೆಸರು, ಸ್ವಯಾ ಬಿನ ಬೆಳೆಗಳು ರಾಶಿವೆಳೆ ಅಧಿಕ ಮಳೆಯಿಂದ ಹಾನಿ ಆದರೂ ಕೂಡ ಅರ್ಜಿ ಸಲ್ಲಿಸಿ ಪರಿಹಾರ ವನ್ನು ಪಡೆಯಲಾಗಿಲ್ಲ , ಅದೆ ರೀತಿ ಜಿಲ್ಲೆಯ ಸಹಸ್ರಾರು ರೈತರ ವಿಮಾ ವ್ಯಾಪ್ತಿಗೆ ಒಳಪಟ್ಟ ತೊಗರಿ ಬೆಳೆ ಅಧಿಕ ಮಳೆಯಿಂದ ಬೆಳವಣ ಗೆಯಲ್ಲಿ ಕುಂಟಿತ ಕಂಡಿದ್ದು ಇದರಿಂದ ರೈತರು ನಿರಿಕ್ಷಿಸಿದಷ್ಟು ಇಳುವರಿ ಬರುವುದು ಅಸಾಧ್ಯವಾಗಿದ್ದು ಈ ರೀತಿ ತೋಗರಿ ಬೆಳೆಗಾರ ರೈತರು ಕೂಡ ತುಂಬಾ ಹಾನಿ ಅನಿಭವಿಸುತ್ತಿದ್ದಾರೆ, ಈ ರೀತಿ ಜಿಲ್ಲೆಯ ಸಹಸ್ರಾರು ರೈತರು ಬೆಳೆ ವಿಮೆ ಮಾಡಿಸಿ ಬೆಳೆ ಹಾನಿಗೊಳಗಾಗಿ ನಷ್ಟ ಅನುಭವಿಸಿರುವ ಕುರಿತು ವಿಮಾ ಕಂಪನಿಗೆ ಮಾಹಿತಿ ಇದ್ದರು ಕೂಡ ಹಾಗೂ ಈ ಬಗ್ಗೆ ಅನೇಕ ದಿನಪತ್ರಿಕೆಗಳು ವರದಿ ಮಾಡಿದರು ಕೂಡ ಸಂಬAದಿಸಿದ ವಿಮಾ ಕಂಪನಿ ಜಿಲ್ಲೆಯ ನೊಂದ ರೈತರಿಗೆ ಇಲ್ಲಿಯ ವರೆಗೆ ಸೂಕ್ತ ಬೆಳೆ ವಿಮಾ ಪರಿಹಾರ ನೀಡದೆ ಮೌನವಹಿಸಿದ್ದು ನಿಜಕ್ಕು ವಿಮಾ ಕಂಪನಿಯ ಈ ಮೌನ ನಡೆಯು ನೊಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಅದಕ್ಕಾಗಿ ಕೊಡಲೆ ಜಿಲ್ಲಾಧಿಕಾರಿಗಳು Iಈಅo ಖಿoಞio ಜನರಲ ಇನ್ಸೂರೆನ್ಸ ಬೆಳೆವಿಮೆ ಕಂಪನಿಗೆ ನಿರ್ದೇಶನ ನಿಡಿ ಜಿಲ್ಲೆಯ ನೊಂದ ರೈತರಿಗೆ ವಿಳಂಬ ಮಾಡದೆ ಒಂದು ವಾರದೊಳಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ನೀಡಲು ಸೂಚಿಸಬೇಕು ಹಾಗೂ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ ಬೆಳೆ ವಿಮೆ ಮಾಡಿಸಿದ ಜಿಲ್ಲೆಯ ನೊಂದ ಎಲ್ಲಾ ರೈತರಿಗೆ ನಿಯಮಾನುಸಾರ ನಿಡಬೇಕಾಗಿರುವ ಸಂಪೂರ್ಣ ಬೆಳೆ ವಿಮೆ ಪರಿಹಾರ ಸಂಬAಧ ಪಟ್ಟ ವಿಮಾ ಕಂಪನಿಯಿAದ ಒದಗಿಸಿ ಕೊಟ್ಟು ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ ಉದ್ದೇಶದನ್ವಯ ನೊಂದ ರೈತರ ಹಿತ ಕಾಪಾಡಬೆಕಾಗಿ ಮಾಹಾತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣೆ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ ಎಸ್ ಝಳಕಿ ಆಗ್ರಹಿಸಿದ್ದಾರೆ.