ವ್ಯಸನಮುಕ್ತ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ಡಿಸಿಗೆ ಮನವಿ

ವ್ಯಸನಮುಕ್ತ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ಡಿಸಿಗೆ ಮನವಿ
ಕಲಬುರಗಿ: ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ನಗರದ ಕೆಮಿಸ್ಟ್ ೯೯ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಜ್ಞಾವಿಧಿ ಸ್ವೀಕರಿಸಿ,ವ್ಯಸನಮುಕ್ತ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಅಧ್ಯಕ್ಷ ಸೈಯದ್ ಮೌಝಮ್ ಅಲಿ, ಇಮ್ರಾನ್ ಅಹ್ಮದ್ ಮುಲ್ಲಾ, ಅಲ್ಲಾವುದ್ದೀನ್ ಪಟೇಲ್, ರಶಿದ್ ದಂಡೋತಿ ಸೇರಿದಂತೆ ಸದಸ್ಯರು ಇದ್ದರು
.