ರಾಜ್ಯಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ರಾಜ್ಯಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ರಾಜ್ಯಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

 ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ (ರಿ ) ಯಾಕತಪುರ

 ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಹಾಗೂ ಡಾ.ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಪ್ರಯುಕ್ತ ವಿವಿಧ ಸಾಧಕರಿಗೆ ರಾಜಮಟ್ಟದ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ತಾಲೂಕ ಮಟ್ಟದ ಸಾoಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ನಮ್ಮ ಸಂಸ್ಥೆ ವತಿಯಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುವವರಿಗೆ ಹಾಗೂ ವಿವಿಧ ಸಾಧಕರಿಗೆ ರಾಜಮಟ್ಟದ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ತಾಲೂಕ ಮಟ್ಟದ ಸಾ oಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.

 ನಮ್ಮ ಸಂಸ್ಥೆ ವತಿಯಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಿವವರಿಗೆ ಹಾಗೂ ಉತ್ತಮ ಸೇವೆಯನು ಸಲ್ಲಿಸಿದವರನ್ನು 

 ಗುರುತಿಸಿ ಅವರಿಗೆ ಸನ್ಮಾನ ಮಾಡುವುದರ ಮೂಲಕ ಗೌರವ ನೀಡುವ ಸಲುವಾಗಿ ಈ ಕೆಳಕಂಡ ಕ್ಷೇತ್ರಗಳಿಂದ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ ಈ ಕೆಳಕಂಡಂತೆ ಸಾಮಾಜಿಕ ಸೇವಾ ಕ್ಷeತ್ರ ಸಾರ್ವಜನಿಕ ಸೇವೆ *ಪತ್ರಿಕೆ ಮಾಧ್ಯಮ ಕ್ಷೇತ್ರ ಸೇವೆ.

* ಕ್ರೀಡಾ ಸೇವಾ ಕ್ಷೇತ್ರ * ಶಿಕ್ಷಕರ ಸೇವಾ ರತ್ನ ಪ್ರಶಸ್ತಿ * ಕೃಷಿ ಕ್ಷೇತ್ರ 

* ವೈದ್ಯಕೀಯ ಸೇವಾ ಕ್ಷೇತ್ರ . ಗ್ರಾಮೀಣ ಸೇವಾ ರತ್ನ ಪ್ರಶಸ್ತಿ. ರಾಜಕೀಯ ಸೇವೆ ರತ್ನ ಪ್ರಶಸ್ತಿ. ಸಂಘಟನಾ ಸೇವಾ ಪ್ರಶಸ್ತಿ.

 ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ ಕಿರು ಪರಿಚಯವನ್ನು ದಿನಾಂಕ 10.04.2026 ರಂದು ಒಳಗಾಗಿ ಈ ಕೆಳಕಂಡ ನಂಬರಿಗೆ ವಾಟ್ಸಾಪ್ ಮಾಡಬಹುದು ಅಥವಾ ಕೇಂದ್ರ ಕಚೇರಿಗೆ ಅಂಚೆ ಮೂಲಕ 

 ಕಳಿಸಬಹುದು. ಅಧ್ಯಕ್ಷರು ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ (ರಿ) ಯಾಕತಪುರ ತಾಲೂಕ ಬೀದರ ಜಿಲ್ಲಾ. ಬೀದರ ಪಿನ್ ಕೋಡ್ -585447

ಮೊಬೈಲ್ ನಂ-8296159891

ವರದಿ ಡಾ. ಅವಿನಾಶ .S. ದೇವನೂರ