ಬಿಳವಾರ ಗ್ರಾಮದಲ್ಲಿ ಚರಂಡಿ ನೀರಿನ ದುರ್ವಾಸನೆ ಕೂಡಲೇ ಕ್ಲೀನ್ ಮಾಡುವಂತೆ ಆಗ್ರಹಿಸಿ ದೇವರಾಜ್ ಮನವಿ

ಬಿಳವಾರ ಗ್ರಾಮದಲ್ಲಿ ಚರಂಡಿ  ನೀರಿನ ದುರ್ವಾಸನೆ ಕೂಡಲೇ  ಕ್ಲೀನ್ ಮಾಡುವಂತೆ ಆಗ್ರಹಿಸಿ ದೇವರಾಜ್ ಮನವಿ

ಬಿಳವಾರ ಗ್ರಾಮದಲ್ಲಿ ಚರಂಡಿ ನೀರಿನ ದುರ್ವಾಸನೆ ಕೂಡಲೇ ಕ್ಲೀನ್ ಮಾಡುವಂತೆ ಆಗ್ರಹಿಸಿ ದೇವರಾಜ್ ಮನವಿ

 ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಎರಡರ ಅಗಸಿಯಲ್ಲಿ ಚರಂಡಿ ನೀರು ಒಂದು ಕಡೆ ಜಮೆಯಾಗಿ ಕಲುಷಿತ ವಾಸಿನೆ ಬರುತ್ತಿದ್ದು ಇದಕ್ಕೆ ಸಂಬಂಧಪಟ್ಟ ಪಂಚಾಯತ್ ಇಲಾಖೆಯವರು ಕೂಡಲೇ ದುರಸ್ತಿ ಕ್ರಮ ಕೈಗೊಳ್ಳಬೇಕು ಎಂದು ದೇವರಾಜ್ ಹಾಗು ಶರಣು ಅವರು ಆಗ್ರಹಿಸಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಬೀಳವಾರ ಗ್ರಾಮ ಪಂಚಾಯತಿಗೆ ಬೀಗವನ್ನು ಜಡೆದು ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ದೇವರಾಜ್ ಕಿರಣಗಿ ಶರಣು ಕುಡಿ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ ಅದೇ ರೀತಿಯಾಗಿ ಮೂರು ತಿಂಗಳಿನಿಂದ ಹನುಮಾನ್ ದೇವರ ದೇವಸ್ಥಾನದ ಮುಂಭಾಗದಲ್ಲಿ ವಿದ್ಯುತ ದೀಪದ ವ್ಯವಸ್ಥೆ ಇರುವುದಿಲ್ಲ ಕೂಡಲೇ ವಿದ್ಯುತ ವ್ಯವಸ್ಥೆ ಮಾಡಿಕೊಡಬೇಕೆಂದು ದೇವರಾಜ್ ಕಿರಣಗಿ ಶರಣು ಅವರು ಅಗ್ರಹಿಸಿದ್ದಾರೆ