ಪೊಲೀಸ ಅಧಿಕಾರಿಗಳಿಗೆ ಗೌರವ ಸನ್ಮಾನ
ಪೊಲೀಸ ಅಧಿಕಾರಿಗಳಿಗೆ ಗೌರವ ಸನ್ಮಾನ
ಶಹಾಬಾದ: ಕಲಬುರಗಿ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಮಹೇಶ ಮೇಘಣನವರ ನಗರ ಠಾಣೆಗೆ ಆಗಮಿಸಿದ ಅವರನ್ನು 135ನೇ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ಪರಶುರಾಮ ವನಂಜಕರ, ಚಂದ್ರಕಾಂತ ಮಕಾಲೆ, ಸಮಿತಿ ಅಧ್ಯಕ್ಷ ರಾಜೇಶ ಯಂಗುಂಟಿಕರ, ವಸಂತ ಕಾಂಬಳೆ, ಶಿವಶಾಲ ಪಟ್ಟಣ, ಪಿಎಸ ಮೇತ್ರಿ, ಮಲ್ಲಿಕಾರ್ಜುನ ಕಟ್ಟಿ, ನರಸಿಂಹಲು ರಾಯಚೂರ, ಪುನೀತ ಹಳ್ಳಿ, ಪ್ರವೀಣ ರಾಜನ ಇದ್ದರು.
ನಾಗರಾಜ್ ದಂಡಾವತಿ ವರದಿ
