ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನ ಧರಣಿ ಸತ್ಯಾಗೃಹ

ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನ ಧರಣಿ ಸತ್ಯಾಗೃಹ

ಕಲಬುರಗಿ ಜಿಲ್ಲೆಯ ತೊಗರಿ ನಾಡಿನ ತೊಗರಿ ಬೆಳೆಗಾರರ ಕೆಎಂಎಫ್ ಮಾದರಿಯಲ್ಲಿ ಸಂರಕ್ಷಣೆಗಾಗಿ ಮಧ್ಯಂತರ ಪರಿಹಾರ ಹಣಬಿಡುಗಡೆ ಮಾಡಿ, ಬೆಳೆವಿಮೆ ಹಣ ಮಂಜೂರು ಮಾಡಲು ಗೊಡ್ಡು ಹೊದ ತೊಗರಿಗೆ ಪರಿಹಾರಕ್ಕಾಗಿ ಮತ್ತು ಅತಿವೃಷ್ಟಿಪರಿಹಾರದಲ್ಲಿ ತಾರತಮ್ಯಸರಿಪಡಿಸಿ ಇನ್ನೂಳಿದ ರೈತರಿಗೆ ಪರಿಹಾರಕ್ಕಾಗಿ ಒತ್ತಾಯಿಸಿ ಕಲಬುರಗಿ ರೈತರ ಜಾಥಾ ಹೊರಡುತ್ತದೆ ಛಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನ ಧರಣಿ ಸತ್ಯಾಗೃಹ ನಡೆಯುತ್ತದೆ.

ಕಲಬುರಗಿಯ ಜಿಲ್ಲೆಯಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ.ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವAತೆಮಾಡಿದೆತೊಗರಿಬೆಳೆಗಾರರ ಒSP ಕಾನೂನು ಜಾರಿಗಾಗಿ ಆಗ್ರಹ, ಇಡಿ ದೇಶದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಕರ್ನಾಟಕ ರಾಜ್ಯದ ತೊಗರಿ ನಾಡು ಎಂದು ಪ್ರಸಿದ್ಧ ವಾದ ಕಲಬುರಗಿ ಜಿಲ್ಲೆ ಇಡಿ ವಿಶ್ವದಲ್ಲೇ ಗುರುತಿಸಲ್ಪಟ್ಟ (ಜಿ ಐ ಟ್ಯಾಗ್) ಮಾನ್ಯತೆ ಪಡೆದಿದೆ ಮತ್ತುಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅತಿ ಹೆಚ್ಚು 23 ಪ್ರತಿಶತ ಪ್ರೊಟೀನ್ ಅಂಶ ಹೊಂದಿರುವ ತೊಗರಿ ಬೆಳೆಯಾಗಿದೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ತೊಗರಿ ಬೆಳೆಗಾರರ ಬಗ್ಗೆ ವಿಶೆಷಕಾಳಜಿವಹಿಸಲು ರೈತರ ಒತ್ತಾಯ, ಮ್ಯಾನ್ಮಾರ್, ಮೊಜಾಂಬಿಕ್, ತಾಂಜನಿಯಾ, ಸುಧಾನ, ಬ್ರೆಜಿಲ್ಹೊರ ದೇಶಗಳಿಂದ 814068.65 ಲಕ್ಷ ಮೆಟ್ರಿಕ್ ಟನ್ ತೊಗರಿ, ಇಂಪೋರ್ಟ ಮಾಡಿಕೊಂಡು ಮಾರುಕಟ್ಟೆಗೆ ತಂದು ಮಾರ್ಕೆಟ್ ಸತ್ಯಾನಾಸ್ ಮಾಡಿದ ರೈತ ವಿರೋಧಿ ಕೇಂದ್ರ ಸರ್ಕಾರ ತಕ್ಷಣವೇ ಹೊರದೇಶದ ತೊಗರಿ ಮೇಲೆಶೇ % 50 ರಷ್ಟು ಇಂಪೋರ್ಟಡಿವುಟಿ ಹಾಕಬೇಕು ರೈತ ಸಂಘ ಒತ್ತಾಯಿಸುತ್ತದೆ. 

ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ಸಿದ್ದಪ್ಪಾ ಕಲಶೆಟ್ಟಿ, ರತನ ಸಿಂಗ್, ಶರಣಪ್ಪ ಸೇರಿದಂತೆ ಇತರರು ಇದ್ದರು

.