ದೆಸಾಯಿ ಕೊಲ್ಲೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ದೆಸಾಯಿ ಕೊಲ್ಲೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ದೆಸಾಯಿ ಕೊಲ್ಲೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಕಲಬುರಗಿ: ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಅಫಜಲಪೂರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ, ಸಿದ್ಧಪ್ಪ ನಾಯ್ಕೋಡಿ, ತಿಪ್ಪಣ ಪ್ಯಾಟಿ, ಶಿವಪ್ಪ ಪ್ಯಾಟಿ, ಯಲ್ಲಾಲಿಂಗ್ ಹಾದಿಮನಿ, ಅಮೋಗಿ ವರ್ಗಿ, ಸಂತೋಷ ನಾಯ್ಕೋಡಿ, ಯಲ್ಲಪ್ಪ ನಾಗಬಾರ್, ಹಳ್ಳೆಪ್ಪ ನಾಯ್ಕೋಡಿ, ಗುರುಪಾದ ತಳವಾರ, ಬಸವರಾಜ ಚವಡಾಪೂರ, ಗಂಗಾಧರ ನಾಗಬರ್, ಪೀರಪ್ಪ ನಾಟಿಕಾರ, ಯಸವಂತ ನಾಯ್ಕೋಡಿ, ಸುನೀಲ ನಾಯ್ಕೋಡಿ, ಶರಣು ಕುಳಕುಮಟಗಿ, ಶ್ರೀಶೈಲ್ ನಾಗಬಾರ್, ಶರಣಪ್ಪ ತಳವಾರ, ಸಂಜುಕುಮಾರ ಬಾಸಗಿ, ಆಕಾಶ ತಳವಾರ, ಹಣಮಂತ ನಾಗಬಾರ್, ಈಶ್ವರ ತಳವಾರ, ಬಾಗೇಶ, ಅರ್ಜುನ, ಅವ್ವಣ್ಣ ಅವರು ಮತ್ತು ದೇಸಾಯಿ ಕಲ್ಲೂರ ಗ್ರಾಮದ ಗಣ್ಯರು, ಹಿರಿಯರು, ಯುವಕರು ಇನ್ನಿತರರು ಉಪಸ್ಥಿತರಿದ್ದರು.