ಸಿದ್ದಣ್ಣ ತಂದೆ ಶರಣಪ್ಪಾ ಕಲಶೆಟ್ಟಿ ನಿಧನ

ಸಿದ್ದಣ್ಣ ತಂದೆ ಶರಣಪ್ಪಾ ಕಲಶೆಟ್ಟಿ ನಿಧನ

 ಸಿದ್ದಣ್ಣ ತಂದೆ ಶರಣಪ್ಪಾ ಕಲಶೆಟ್ಟಿ ನಿಧನ 

ನಿಧನ ವಾರ್ತೆ

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗು ವೀರಶೈವ ಲಿಂಗಾಯತ ಸಮಾಜದ ವಾಡಿ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಸಿದ್ದಣ್ಣ ತಂದೆ ಶರಣಪ್ಪಾ ಕಲಶೆಟ್ಟಿ ಅವರು ಇಂದು ನಿಧನರಾದರು.

ಅವರ ನಿಧನದಿಂದ ವಾಡಿ ಹಾಗೂ ಚಿತ್ತಾಪುರ ತಾಲೂಕಿನ ಸಮಾಜ ಮತ್ತು ರಾಜಕೀಯ ವಲಯವು ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ.

ನಾಳೆ ದಿನಾಂಕ 13-09-2025, ಬೆಳಗ್ಗೆ 10.00 ಗಂಟೆಗೆ, ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ, ವಾಡಿ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.