ಇಂದು ಶ್ರೀ ಯಲ್ಲಪ್ಪ ಬೆಟಗೇರಿ ಮತ್ತು ಶ್ರೀ ನಾರಾಯಣ ದೇವನೂರರವರ ಸೇವಾ ವಯೋ ನಿವೃತ್ತಿಯ ನಿಮಿತ್ತವಾಗಿ ಸನ್ಮಾನ ಸಮಾರಂಭ

ಇಂದು ಶ್ರೀ ಯಲ್ಲಪ್ಪ ಬೆಟಗೇರಿ ಮತ್ತು ಶ್ರೀ ನಾರಾಯಣ ದೇವನೂರರವರ ಸೇವಾ ವಯೋ ನಿವೃತ್ತಿಯ ನಿಮಿತ್ತವಾಗಿ ಸನ್ಮಾನ ಸಮಾರಂಭ
ಸೇಡಂ: ಇಂದು ದಿನಾಂಕ 02-08-2025 ರಂದು ಸೇಡಂ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ. ಎನ್. ತಾಂಡ ಶಾಲೆಯ ಶ್ರೀ ಯಲ್ಲಪ್ಪ ಬೆಟಗೇರಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಕನಪಲ್ಲಿ ತಾಂಡ ಶಾಲೆಯ ಶ್ರೀ ನಾರಾಯಣ ದೇವನೂರರವರ ಸೇವಾ ವಯೋ ನಿವೃತ್ತಿಯ ನಿಮಿತ್ತವಾಗಿ ಸನ್ಮಾನ ಸಮಾರಂಭವನ್ನು ಸೂರ್ಯಕಾಂತ ತಿರುಮಲ್ ಪಂಕ್ಷನ್ ಹಾಲ್ ಕೋಲುಕುಂದಾ ಕ್ರಸ್ ಮುಧೋಳದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಅಭಿನವ ಗವಿಸಿದ್ಧಲಿಂಗ ಶಿವಾಚಾರ್ಯರು, ಶ್ರೀ ಮಹಾತ್ಮ ಶಿವಯೋಗಿಶ್ವರ ಮಠ ಜಾಕನಪಲ್ಲಿರವರು ವಹಿಸಲ್ಲಿದ್ದಾರೆ.ಶ್ರೀ ಷ. ಬ್ರ. ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು. ಶ್ರೀ ಸೋಮೇಶ್ವರ ಸಿದ್ಧ ಸಂಸ್ಥಾನ ಮಠ ಗುಡೇಪಲ್ಲಿ(ಕೆ) ಮುಧೋಳ ಪೂಜ್ಯರು ಜ್ಯೋತಿ ಬೆಳಗಿಸುವವರು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಾರುತಿ ಹುಜರಾತಿ. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇಡಂರವರು ಆಗಮಿಸಲಿದ್ದು, ಕಾರ್ಯಕ್ರಮ ಅಧ್ಯಕ್ಷತೆಯು ಶ್ರೀ ನಾರಾಯಣ ರಾಠೋಡ ಅಧ್ಯಕ್ಷರು. ಎಸ್.ಡಿ.ಎಮ್.ಸಿ.ಬಿ.ಎನ್.ತಾಂಡರವರು ವಹಿಸಿಕೊಳ್ಳವರು,ಸರಸ್ವತಿ ಪೂಜೆಯನ್ನು ಶ್ರೀ ಲಕ್ಷ್ಮಣ ರಾಠೋಡ. ಎಸ್. ಡಿ. ಎಮ್. ಸಿ. ಅಧ್ಯಕ್ಷರು. ಜಾಕನಪಲ್ಲಿ . ತಾಂಡರವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ, ಶ್ರೀ ಚಂದ್ರಮ್ಮ ದಿ|| ರಾಮಚಂದ್ರ ಮಾನ್ಯ ಅಧ್ಯಕ್ಷರು. ಗ್ರಾಮ ಪಂಚಾಯಿತಿ ಮದನಾ ಮತ್ತು ಶ್ರೀ ಮತಿ ವೆಂಕಟಮ್ಮ ತಿಮ್ಮರೆಡ್ಡಿ ಅಧ್ಯಕ್ಷರು. ಗ್ರಾಮ ಪಂಚಾಯಿತಿ ಜಾಕನಪಲ್ಲಿರವರು ಆಗಮಿಸುವರು.
ಅತಿಥಿಗಳಾಗಿ ಶ್ರೀ ಶಂಕರಲಿಂಗಪ್ಪ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು .ಸೇಡಂ. ಶ್ರೀ ಉಮಾಪತಿ ರಾಜು ಮಾನ್ಯ ಸಹಾಯಕ ನಿರ್ದೇಶಕರು .ಅಕ್ಷರ ದಾಸೋಹ ಸೇಡಂ. ಶ್ರೀ ಮಲ್ಲಯ್ಯ ಗುತ್ತೇದಾರ ಜಿಲ್ಲಾ ಅಧ್ಯಕ್ಷರು. ಕ.ರಾ.ಪ್ರಾ. ಶಾ. ಶಿ. ಸಂಘ. ಕಲಬುರಗಿ. ಶ್ರೀ ಅರವಿಂದ ಪಸಾರ ಅಧ್ಯಕ್ಷರು. ಕ. ರಾ.ಸ.ನೌ. ಸಂಘ. ತಾಲೂಕಾ ಘಟಕ ಸೇಡಂ. ಶ್ರೀ ಅನಿಲಕುಮಾರ ಸುಬೇದಾರ ಅಧ್ಯಕ್ಷರು. ಸ. ಪ್ರೌ. ಶಿ. ಸಂಘ. ತಾಲೂಕಾ ಘಟಕ ಸೇಡಂ. ಶ್ರೀ ಬಸವರಾಜ ಸಾಗರ ಅಧ್ಯಕ್ಷರು. ಕ. ರಾ. ಪ್ರಾ. ಶಾ. ಶಿ. ಸಂಘ. ತಾಲೂಕಾ ಘಟಕ ಸೇಡಂ. ಶ್ರೀ ಜಾಪರ್ ಅಲಿ ಇಟ್ಕಾಲ್ ಅಧ್ಯಕ್ಷರು. ಮುಸ್ಲಿಂ ನೌ. ಸಂಘ. ಸೇಡಂ. ಶ್ರೀ ಗಂಗಾಧರ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳು. ಎ. ಪಿ. ಎಫ್. ಸೇಡಂ. ಶ್ರೀ ಚಂದರ ರಾಠೋಡ ಸದಸ್ಯರು. ಗ್ರಾಮ ಪಂಚಾಯಿತಿ ಮದನಾ. ಶ್ರೀ ಮತಿ ಕವಿತಾ ಸಂತೋಷ ಜಾದವ ಸದಸ್ಯರು. ಗ್ರಾಮ ಪಂಚಾಯಿತಿ ಜಾಕನಪಲ್ಲಿ. ಶ್ರೀ ಶರಣಪ್ಪ ಕಾಳರ ಪ್ರಧಾನ ಕಾರ್ಯದರ್ಶಿಗಳು .ಕ. ರಾ. ಪ್ರಾ. ಶಾ. ಶಿ. ಸಂಘ ತಾಲೂಕಾ ಘಟಕ ಸೇಡಂ. ಶ್ರೀ ಮತಿ ವಿಜಯಲಕ್ಷ್ಮಿ ಶಿಕ್ಷಣ ಸಂಯೋಜಕರು ಸೇಡಂ.ಶ್ರೀ ಶಿವಕುಮಾರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸೇಡಂ. ಶ್ರೀ ಧರ್ಮಪಾಲ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸೇಡಂ. ಶ್ರೀ ರವಿರಾಜ ಆವಂಟಿ ನಿರ್ದೇಶಕರು. ಕ. ರಾ. ಸ. ನೌ. ಸಂಘ ತಾಲೂಕಾ ಘಟಕ ಸೇಡಂ. ಶ್ರೀ ಶ್ರೀನಿವಾಸ ಮ್ಯಾಕಲ್ ಸಂಘಟನಾ ಕಾರ್ಯದರ್ಶಿಗಳು. ಕ. ರಾ. ಪ್ರಾ. ಶಾ. ಶಿ. ಸಂಘ ತಾಲೂಕಾ ಘಟಕ ಸೇಡಂ. ಶ್ರೀ ವೀರಣ್ಣ ಗೌಡ ಸಿ. ಆರ್.ಪಿ.ಮದನಾ. ಶ್ರೀ ದೇವಿಂದ್ರಪ್ಪ ಯಾದವ ಸಿ. ಆರ್. ಪಿ ಲಿಂಗಂಪಲ್ಲಿ. ಶ್ರೀ ಶರಣಪ್ಪ ಪರಮಾ ಸಿ. ಆರ್. ಪಿ. ಮುಧೋಳ. ಶ್ರೀ ಸಾಯಬಣ್ಣ ಪೂಜಾರಿ ಸಿ. ಆರ್. ಪಿ. ರಿಬ್ಬನಪಲ್ಲಿ. ಶ್ರೀ ಬಾಬುರಾವ ಜಾದವ ಶಿಕ್ಷಣ ಪ್ರೇಮಿಗಳು. ಬಿ. ಎನ್. ತಾಂಡ. ಶ್ರೀ ವಿಠ್ಠಲ್ ಜಾದವ ಶಿಕ್ಷಣ ಪ್ರೇಮಿಗಳು ಜಾಕನಪಲ್ಲಿ ತಾಂಡರವರೆಲ್ಲರೂ ಆಗಮಿಸುವರೆಂದು ಮತ್ತು ಸರ್ವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರಾದ ಮುಖ್ಯಗುರುಗಳು ಮತ್ತು ಎಸ್. ಡಿ. ಎಮ್. ಸಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು [ಬಿ.ಎನ್.ತಾಂಡ.ಮತ್ತು ಜಾಕನಪಲ್ಲಿ ತಾಂಡ] ಪ್ರಕಟಣೆಯಲ್ಲಿ ತಿಳಿಸಿದ್ದಾರೆ.