ಚಂದ್ರಕಲಾ ಬಿದರಿ ನುಡಿ ನಮನ: ಮನುಷ್ಯರಾಗಿ ಬಾಳಿದ ಸಾಹಿತಿ ಬಿದರಿ- ಡಾ.ಹೊನ್ಕಲ್

ಚಂದ್ರಕಲಾ ಬಿದರಿ ನುಡಿ ನಮನ: ಮನುಷ್ಯರಾಗಿ ಬಾಳಿದ ಸಾಹಿತಿ ಬಿದರಿ- ಡಾ.ಹೊನ್ಕಲ್

ಚಂದ್ರಕಲಾ ಬಿದರಿ ನುಡಿ ನಮನ:

ಮನುಷ್ಯರಾಗಿ ಬಾಳಿದ ಸಾಹಿತಿ ಬಿದರಿ- ಡಾ.ಹೊನ್ಕಲ್

ಕಲಬುರಗಿ: ಚಂದ್ರಕಲಾ ಬಿದರಿ ಅವರ ಕೆಲಸ ಮಾಡುವ ಕ್ರಿಯಾಶೀಲರು,ಸಾಹಿತ್ಯ ಸಂಘಟನೆಯ ಮೂಲಕ ಅದು ಅಲ್ಲದೇ ಸಾಹಿತ್ಯ ಅಕಾಡೆಮಿ ಸದಸ್ಯರಾದಾಗ ಹೆಚ್ಚು ಪರಿ ಚಯವಾದರು ಅವರೊಬ್ಬ ಮನುಷ್ಯರಾಗಿ ಬಾಳಿದ ವ್ಯಕ್ತಿ ಸಾಹಿತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಾಹಿತಿ ಡಾ.ಸಿದ್ಧರಾಮ ಹೊನ್ಕಲ್ ಅಭಿಮತ ವ್ಯಕ್ತಪಡಿಸಿದರು

ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ,ಸಾಕ್ಷಿ ಪ್ರತಿಷ್ಠಾನ, ಹಳಕಟ್ಟಿ ರಾಷ್ಟ್ರೀಯ ಬಳಗ ಸಂಯುಕ್ತ ಆಶ್ರಯದಲ್ಲಿ ಕನ್ನಡ ರತ್ನ ಡಿ ಕರಿಯರ್ ಆಕಾಡೆಮಿ ಜನತಾ ಲೇಔಟ್ ದಲ್ಲಿ ಏರ್ಪಡಿಸಿದ ಹಿರಿಯ ಸಾಹಿತಿ,ನಿವೃತ್ತ ಪ್ರಾಂಶುಪಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ‌.ಚಂದ್ರಕಲಾ ಬಿದರಿ ನುಡಿ ನಮನ ಉದ್ಘಾಟಿಸಿ ಮಾತನಾಡಿ ಈ ಭಾಗಕ್ಕೆ

ಹೆಚ್ಚು ಅವಕಾಶ ಕೊಡಿಸುಲ್ಲಿ ನೆರವಾದರು.ಅವರಿಗೆ ಇನ್ನೂ ಅವಕಾಶ ಇದ್ದವು ಎಂದರು.

 

ಪತಿಯನ್ನು ನೋಡಿಕೊಳ್ಳುವ ಗುಣ ಬೇಸರ ವ್ಯಕ್ತಪಡಿಸಿದ ಮಾನವೀಯತೆ, ನಮ್ಮ ಲೇಖಕರ ಸಂಘದಲ್ಲಿ ಮಾಡಿದ ಸೇವೆ ಅನನ್ಯವೆಂದು ಅಪ್ಪಾರಾವ್ ಅಕ್ಕೋಣಿ ನುಡಿದರು.ಲೇಖಕ ಡಾ.ವೆಂಕಟೇಶ ಕೊಲ್ಲಿ ತಾಯಿಯನ್ನು ಕಳೆದುಕೊಂಡ ಅನುಭವ ಮತ್ತು ಸಂಶೋಧನಾ ವಿದ್ಯಾರ್ಥಿಯ ಅನುಭವ ಹಂಚಿಕೊಂಡರು

ಪ್ರಕಾಶಕ ಡಾ.ಬಸವರಾಜ ಕೊನೇಕ ಬಿದರಿ ಅವರು ನಮ್ಮ ಪ್ರಕಾಶನದ ಲೇಖಕಿ ಎಂಬ ಹೆಮ್ಮೆ ಇತ್ತು.ನಾಲ್ಕು ಸ್ವತಂತ್ರ ಮತ್ತು ಪಠ್ಯ ಸಂಪಾದನೆ ಮಾಡಿಕೊಟ್ಟ ದೊಡ್ಡ ಸಾಹಿತಿ ಎಂದರು.ವಿಮರ್ಶಕ ಡಾ.ಕೈಲಾಸ ಡೋಣಿ ಮಾತನಾಡಿ ಅವರ ಒಡನಾಟದಿಂದ ಹಲವು ವಿಶೇಷತೆ ಹೇಳಿದರು.

ಡಾ.ಕಾಶೀನಾಥ ಅಂಬಲಗೆ ಶಿಸ್ತು,ಸಂಯಮ,ಅಧ್ಯಯನ

ಜೊತೆಗೆ ಮನೆಯಲ್ಲಿ ನೋವು ಹೊಂದ ಸಾಮಾಜಿಕ ಕಾರ್ಯ,ಸಾಹಿತ್ಯ, ಚಿಂತನೆ, ಓದು ನಮಗೆ ದೊಡ್ಡ ಕೊಡುಗೆ

ಪ್ರೊ.ಶಿವರಾಜ ಪಾಟೀಲ ಕೊಟ್ಟು ಹೋದದ್ದು,ಬಿಟ್ಟು ಹೋದದ್ದು ಇದೆ ಕಥೆಯಾದ ಹಿಡುಗಿ ನಂಜುಂಡಿ ಜೀವನ ಅನುಭವಿಸಿದವರು,ಸದಾ ಸುಖಿ ಹಸನ್ಮುಖಿ ಆದವರು.ಬದುಕು ಸಾವು ಕೂಡಾ ಬದುಕನ್ನು ಕಟ್ಟಿಕೊಟ್ಟು ಹೋದವರು‌ ಬಿದರಿಯವರು ಅವರ ದಾರಿ ಹಿಡಿದು ನಡೆಯಬೇಕೆಂದು ಡಾ.ನಾರಾಯಣ ರೋಳೇಕರ ಕಾಯ ಅಳಿದರೂ ಅವರ ಕಾರ್ಯಗಳಿವೆ ಲೋಕಾಂತದಿಂದ ಏಕಾಂತಕ್ಕೆ ಇಳಿದರು.ಎಂದರು ಡಾ.ಶೋಭಾದೇವಿ ಚೆಕ್ಕಿ,ಪ್ರೊ.ಶಿವರಾಜ ಪಾಟೀಲ ಡಾ.ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು