ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಲು ಕರೆ-ಉಪನಿರ್ದೇಶಕ ಸುರೇಶ ಅಕ್ಕಣ್ಣಾ

ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಲು ಕರೆ-ಉಪನಿರ್ದೇಶಕ ಸುರೇಶ ಅಕ್ಕಣ್ಣಾ

ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಲು ಕರೆ-ಉಪನಿರ್ದೇಶಕ ಸುರೇಶ ಅಕ್ಕಣ್ಣಾ

ಕಲಬುರಗಿ: ನಗರದ ಸಂತಜೋಸೆಫ್ ಪಿ. ಯುಕಾಲೇಜಿನಲ್ಲಿ ದಿನಾಂಕ 18-07-2025ರಂದು ಪ್ರಥಮ ಪಿ.ಯು ವಿದ್ಯಾರ್ಥಿನಿಯರಿಗೆ ಸ್ವಾಗತ ಹಾಗೂ 2025ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕಾಯ ೯ಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪಿ.ಯು ಇಲಾಖೆ ಉಪನಿರ್ದೇಶಕರಾದ ಸುರೇಶ ಅಕ್ಕಣ್ಣಾ - ಅವರು ಜ್ಯೋತಿಬೆಳಗಿಸವುದರ ಮೂಲಕ ಕಾರ್ಯ : ಕ್ರಮಉದ್ಘಾಟನೆ ಮಾಡಿ ಮಾತನಾಡುತ್ತ ವಿದ್ಯಾರ್ಥಿ ಗಳು ಜೀವನ ದಲ್ಲಿ ಶಿಸ್ತು, ಸಮಯಪ್ರಜ್ಞೆ, - ವಿನಯ, ಸಹಕಾರದಂತಹ ಆದರ್ಶಗುಣಗಳನ್ನು ಬೆಳೆಸಿ ಕೋ ಳ್ಳುವುದರ ಜೊತೆಗೆ, ಅಭ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಆದುನಿಕಜೀವಶೈಲಿ ಅತಿಯಾದ ಅಕರ್ಷಣೆಯಿಂದ ಕೂಡಿದ್ದರಿಂದ ಅವುಗಳಿಗೆ ಆಕರ್ಷಿತರಾಗದೆ ವಿದ್ಯಾರ್ಥಿಜೀವನಕ್ಕೆ ಹೆಚ್ಚು ಮಹತ್ವ ನೀಡಿ ಉತ್ತಮ ವಾದ ಗುರಿಯನ್ನು ಇಡೆರಿಸಿಕೊಳ್ಳಲು ಕರೆ ನೀಡಿದರು ಕಾಲೇಜಿನವರು 2025ರಲ್ಲಿ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾದ 25 ಕ್ಕು ಹೆಚ್ಚು ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೆನಪಿನ ಕಾಣಿಕೆ ನೀಡಿ ಪ್ರತಿಭಾ ಪುರಸ್ಕಾರ ಏರ್ಪಡಿಸಿರುವುದು

ನಿಜವಾಗಿಯು ಶ್ಲಾಘನೀಯವಾದಕಾರ್ಯವಾಗಿದೆ. ಈ ವರ್ಷ ಇನ್ನೂ ಹೆಚ್ಚಿನಫಲಿತಾಂಶವನ್ನು ನೀಡುವ ಗುರಿ ಹೊಂದಿ ನಿರಂತರ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕಾಲೇಜು ಆಡಳಿತ ಮಂಡಳಿಯ ಸಿಸ್ಟರ್ ಶ್ರುತಿ, ಸಿಸ್ಟರ್ ನಿಕಿತಾ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷಕರಾದ ಬಸವರಾಜ ಬಿರಾಜದಾರ, ಶಾಮ ವೆಲ ಜೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ ಶರಣಲತಾ ಅಧ್ಯಕ್ಷತೆ ವಹಿಸಿ ಕೊಂಡು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು .ಆರಂಭದಲ್ಲಿ ಉಪ 'ಪ್ರಾಂಶು ಪಾಲರಾದ ಡಾ. ಚಿ. ಸಿ ನಿಂಗಣ್ಣ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾಕವಾಗಿ ಮಾತನಾಡಿ ದರು.

ವಿದ್ಯಾರ್ಥಿನಿಯರಿಂದ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರು 4/6 ಉಪನ್ಯಾಸಕರು ವಿದ್ಯಾರ್ಥಿಗಳು, ಪೋಷಿಕಟರ್ಘ ಪಾಲ್ಗೊಂಡಿದ್ದರು, ಉಪನ್ಯಾಸಕರಾದ ಜೇಬಾ ಕೆ ನಿರೂಪಿಸಿದರು, ಕೋಮಲ ಹೆಚ್ ವಂದಿಸಿದರೆಂದ.

ಕಲ್ಬುರ್ಗಿ ಸುದ್ದಿ ನಾಗರಾಜ್ ದಂಡಾವತಿ