ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳಿಕೆ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳಿಕೆ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ.
ನಂದಿಕೂರ ಕ್ರಾಸ್ ಹತ್ರ ರಾಷ್ಟ್ರೀಯ ಹೆದ್ದಾರಿ 50 ರ ಟೈರಿಗೆ ಬೆಂಕಿ ಹಚ್ಚಿ ರಸ್ತಾ ರೋಖೋ ಮಾಡಿದ ಸೀತನೂರು ಹಾಗೂ ನಂದಿಕೂರ್ ಗ್ರಾಮಸ್ಥರು ಮತ್ತು ಸಂವಿಧಾನ ರಕ್ಷಣಾ ಸಮಿತಿ ಕಲ್ಬುರ್ಗಿವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶ್ರೀ ಚಂದ್ರಕಾಂತ ಸೀತನೂರ್ ಅಧ್ಯಕ್ಷರು ಗ್ರಾ. ಪಂ. ನಂದಿಕೂರ್,
ಗೌತಮ್ ಶೃಂಗೇರಿ, ಖಾದರ್ ಪಟೇಲ, ದಸ್ತಯ್ಯ ಗುತ್ತೇದಾರ ಪವನಕುಮಾರ ಬಿ ವಳಕೇರಿ,ಉಮೇಶ್ ಶೃಂಗೇರಿ, ಸೀತನೂರ್, ನಂದಿಕೂರ್ ಗ್ರಾಮಸ್ಥರು ಉಪಸ್ಥಿತರಿದ್ದರು.