ಹರಸೂರ ಪ್ರಾ.ಕೃ.ಪ.ಸಸ ಅಧ್ಯಕ್ಷರಾಗಿ ವಿಶ್ವನಾಥಭೂಸಾರಿ,ಉಪಾಧ್ಯಕ್ಷರಗಿ ರಾಚಯ್ಯ ಸ್ಥಾವರಮಠ ಆಯ್ಕೆ.

ಹರಸೂರ ಪ್ರಾ.ಕೃ.ಪ.ಸಸ ಅಧ್ಯಕ್ಷರಾಗಿ ವಿಶ್ವನಾಥಭೂಸಾರಿ,ಉಪಾಧ್ಯಕ್ಷರಗಿ ರಾಚಯ್ಯ ಸ್ಥಾವರಮಠ ಆಯ್ಕೆ.

ಹರಸೂರ ಪ್ರಾ.ಕೃ.ಪ.ಸಸ ಅಧ್ಯಕ್ಷರಾಗಿ ವಿಶ್ವನಾಥಭೂಸಾರಿ,ಉಪಾಧ್ಯಕ್ಷರಗಿ ರಾಚಯ್ಯ ಸ್ಥಾವರಮಠ ಆಯ್ಕೆ.

ಕಲಬುರಗಿ : ಹರಸೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ಭೂಸಾರಿ, 

ಉಪಾಧ್ಯಕ್ಷರಾಗಿ ರಾಚಯ್ಯ ಸ್ಥಾವರಮಠ, ಆಯ್ಕೆ ಯಾಗಿದ್ದಾರೆ.ಪದಾಧಿಕಾರಿಗಳಿಗೆ ಮಂಜುನಾಥ ಮಂಗಲಗಿ, ಸಾಗರ ಗುತ್ತೇದಾರ, ಶರಣು ಮಾಗಾ ಮುಖಂಡರಾದ ವಿಶ್ವನಾಥ ಬಿಲಗುಂದಿ, ಭೋಜಪ್ಪ ಉಪ್ಪಿನ, ಕರಬಸಪ್ಪ ಉಜ್ಜಾ ರಾಜು ಸಮಾಳ ಆನಂದ ಕಣಸೂರ ಸೇರಿ ಗೌರವಿಸಿ ಸನ್ಮಾನಿಸಿದರು