ಬಿಬಿಸಿಗೆ ಸಂಬಂಧಪಟ್ಟ ಅಂಕಪಟ್ಟಿಗಳನ್ನು ಈಗಾಗಲೇ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಿದೆ

ಬಿಬಿಸಿಗೆ ಸಂಬಂಧಪಟ್ಟ ಅಂಕಪಟ್ಟಿಗಳನ್ನು ಈಗಾಗಲೇ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಿದೆ

 ಬಿಬಿಸಿಗೆ ಸಂಬಂಧಪಟ್ಟ ಅಂಕಪಟ್ಟಿಗಳನ್ನು ಈಗಾಗಲೇ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಿದೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪರೀಕ್ಷಾ ವಿಭಾಗದ ಅಃಅS ಗೆ ಸಂಬಂಧಪಟ್ಟ ಅಂಕಪಟ್ಟಿಗಳನ್ನು ಈಗಾಗಲೇ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಲಾಗಿದೆ. ಆದರೆ ಶೇ. 60% ರಷ್ಟು ಕಾಲೇಜುಗಳು ವಿಶ್ವವಿದ್ಯಾಲಯಕ್ಕೆ ಪರೀಕ್ಷಾ ಶುಲ್ಕವನ್ನು ಭರಿಸದೇ ಇದ್ದುದರಿಂದ ಅಂತಹ ಮಹಾವಿದ್ಯಾಲಯಗಳ ಅಂಕಪಟ್ಟಿಗಳನ್ನು ತಡೆಹಿಡಿಯಲಾಗಿದೆ. ಇದರ ಬಗ್ಗೆ ಅನೇಕ ಬಾರಿ ಸುತ್ತೋಲೆಗಳನ್ನು ಕಳುಹಿಸಿದರು ಸಹ ಪ್ರಾಂಶುಪಾಲರು ಸ್ಪಂದಿಸಿರುವುದಿಲ್ಲ. ಇದಕ್ಕೆ ವಿಶ್ವವಿದ್ಯಾಲಯ ಜವಾಬ್ದಾರಿಯಾಗಿರುವುದಿಲ್ಲ.

ಸದ್ಯ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ವಿಶ್ವವಿದ್ಯಾಲಯ ಮತ್ತು ಬೀದರ ವಿಶ್ವವಿದ್ಯಾಲಯಗಳು ಬೇರ್ಪಟ್ಟಿರುವ ಕಾರಣ ಶುಲ್ಕ ಭರಿಸದೇ ಇರುವ ಮಹಾವಿದ್ಯಾಲಯಕ್ಕೆ ಅಂಕಪಟ್ಟಿಗಳು ಸಲ್ಲಿಕೆಯಾಗಿಲ್ಲ. ಮುಂದುವರೆದು. ಅಃಅS ಬ್ಯಾಚಿನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗುತ್ತಿದ್ದು, ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಬಾಕಿ ಉಳಿದ ಪರೀಕ್ಷಾ ಶುಲ್ಕವನ್ನು ಅವರಿಂದ ಭರಿಸಿಕೊಂಡು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಇದನ್ನು ಬಿಟ್ಟು ಪ್ರಾಂಶುಪಾಲರು ಸುಮ್ಮನೆ ಗೊಂದಲ ಸೃಷ್ಟಿಸಿ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಅಲೆದಾಡಿಸುತ್ತರಿವುದು ಸರಿಯಾದ ಕ್ರಮವಲ್ಲ ತಮ್ಮ ತಪ್ಪನ್ನು ಬದಿಗಿಟ್ಟು ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಪ್ರಾಂಶುಪಾಲರು ಮಾಡಬೇಕಾಗಿರುತ್ತದೆ.

 ತಂತ್ರಾಂಶದಡಿಯಲ್ಲಿ ಆಯಾ ಕಾಲೇಜು ಪ್ರಾಂಶುಪಾಲರ ತಪ್ಪಿನಿಂದಾಗಿ ಶೇ.2%ರಷ್ಟು ಫಲಿತಾಂಶ ಪ್ರಕಟಗೊಂಡಿರುವುದಿಲ್ಲ. ಇದು ಸಹ ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿರುವುದಿಲ್ಲ. ಹಲವಾರು ಬಾರಿ ಇದಕ್ಕೆ ಸಂಬಂಧಿಸಿದಂತೆ, ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸುತ್ತೋಲೆಗಳು ಕಳುಹಿಸಲಾಗಿದೆ. ದ ಅಂಕಪಟ್ಟಿಗಳ ಪ್ರಿಂಟಿಗಾಗಿ ಸಿದ್ದತೆಗಳು ಜರುಗುತ್ತಿದೆ. 

 ಬೆಂಗಳೂರು ಅವರು ವಿದ್ಯಾರ್ಥಿಗಳ ಫಲಿತಾಂಶದ ಡೆಟಾವನ್ನು ಈPಖಿ ಈoಟಜeಡಿ ನಲ್ಲಿ ಕಳುಹಿಸಿಕೊಡುವ ಸ್ಥಿತಿಯಲ್ಲಿದ್ದಾರೆ ಮತ್ತು ವಿಶ್ವವಿದ್ಯಾಲಯವಾರು ಡೆಟಾ ತಯಾರಿಸಿ ಕೊಟ್ಟು ಮಾರ್ಕ್ಸ್ ಪ್ರಿಂಟ್ ಹಾಕಲು ತಿಳಿಸಿರುವ ಪ್ರಯಕ್ತ ಆದಷ್ಟು ಬೇಗನೆ ಬ್ಯಾಚಿನ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದೆಂಬುವುದು ತಮ್ಮ ಗಮನಕ್ಕೆ ತರಬಯಸುತ್ತಿದ್ದೆವೆ. ಎಂದು ಗುಲಬರ್ಗಾ ವಿಶ್ವವಿದ್ಯಾಲಯ (ಮೌಲ್ಯಮಾಪನ) ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.