ಜೆಸ್ಕಾಂನಲ್ಲಿ ಹುದ್ದೆ ಬಡ್ತಿ ಹೊಂದಿದ ಸಲೀಮ್ ಪಟೇಲ್ ಅವರಿಗೆ ಸನ್ಮಾನ

ಜೆಸ್ಕಾಂನಲ್ಲಿ ಹುದ್ದೆ ಬಡ್ತಿ ಹೊಂದಿದ ಸಲೀಮ್ ಪಟೇಲ್ ಅವರಿಗೆ ಸನ್ಮಾನ

ಜೆಸ್ಕಾಂನಲ್ಲಿ ಹುದ್ದೆ ಬಡ್ತಿ ಹೊಂದಿದ ಸಲೀಮ್ ಪಟೇಲ್ ಅವರಿಗೆ ಸನ್ಮಾನ 

ಕಲಬುರಗಿ : ಸಲೀಮ್ ಪಟೇಲ್ ಅವರು ಜೆಸ್ಕಾಂನ ಉಪಲೆಕ್ಕ ನಿಯಂತ್ರಣಾಧಿಕಾರಿ ಹುದ್ದೆಯಿಂದ ಲೆಕ್ಕ ನಿಯಂತ್ರಣಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿರುವ ಪ್ರಯುಕ್ತ ಅವರಿಗೆ ಇಂದು ಕಚೇರಿಯಲ್ಲಿ ಕವಿಪ್ರನಿ ನೌಕರ ಸಂಘ (659) ನ ಮುಖಂಡರಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಪಟೇಲ್, ವಿಶ್ವನಾಥ ಪಾಟೀಲ್, ಸಾಯಬಣ್ಣಾ ಹೂಗಾರ ನೀಲೂರ, ಪರಭಾಕರ, ದೇನಕ್ ಉಪಸ್ಥಿತರಿದ್ದರು.