ಬಿಜೆಪಿ ನಗರಜಿಲ್ಲಾ ಯುವಮೋರ್ಚಾದ ನೂತನ ಉಪಾಧ್ಯಕ್ಷರಾಗಿ ಆಯ್ಕೆ ರೇವೂರ ಪಾಟೀಲರಿಗೆ ಸನ್ಮಾನ

ಬಿಜೆಪಿ ನಗರಜಿಲ್ಲಾ ಯುವಮೋರ್ಚಾದ ನೂತನ ಉಪಾಧ್ಯಕ್ಷರಾಗಿ ಆಯ್ಕೆ ರೇವೂರ ಪಾಟೀಲರಿಗೆ ಸನ್ಮಾನ
ಕಲಬುರಗಿ: ಮಾಜಿ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರನ್ನು ಬಿಜೆಪಿ ನಗರಜಿಲ್ಲಾ ಯುವಮೋರ್ಚಾದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಅಭಿಲಾಷ ಗಾಯಕವಾಡ ಅವರು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಅವಿನಾಶ ಗಾಯಕೋಡ್, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ಚವಾಣ್, ಶ್ರೀನಿವಾಸ್ ದೇಸಾಯಿ, ಮಲ್ಲು ಶಾಬಾದಿ, ಧನರಾಜ್ ನಾಟೆಕರ್, ಗೋಪಾಲ್ ಕೃಷ್ಣ ಕುಲಕರ್ಣಿ, ಪಕ್ಷದ ಪದಾಧಿಕಾರಿಗಳು,ಮುಖಂಡರು & ಕಾರ್ಯಕ್ರತರು ಉಪಸ್ಥಿತರಿದರು.