ಗೃಹ ಜ್ಯೋತಿ ಯೋಜನೆ: ದಾಖಲೆ ಪತ್ರ ನೀಡಿ ಶಹಾಬಾದ ಜೆಸ್ಕಾಂ ಸೈಯದ್ ಯೂನುಸ ಸಹಕರಿಸಿ

ಗೃಹ ಜ್ಯೋತಿ ಯೋಜನೆ: ದಾಖಲೆ ಪತ್ರ ನೀಡಿ ಶಹಾಬಾದ ಜೆಸ್ಕಾಂ ಸೈಯದ್ ಯೂನುಸ ಸಹಕರಿಸಿ

ಗೃಹ ಜ್ಯೋತಿ ಯೋಜನೆ: ದಾಖಲೆ ಪತ್ರ ನೀಡಿ ಶಹಾಬಾದ ಜೆಸ್ಕಾಂ ಸೈಯದ್ ಯೂನುಸ ಸಹಕರಿಸಿ

ನಾಗರಾಜ್ ದಂಡಾವತಿ ವರದಿ ಶಹಾಬಾದ: ಗೃಹ ಜ್ಯೋತಿ ಯೋಜನೆಗೆ ಸ್ಥಳದಲ್ಲೇ ದಾಖಲೆ ಪಡೆದು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ಶಹಾಬಾದ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾದ ಸೈಯದ್ ಯೂನುಸ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೃಹ ಜ್ಯೋತಿ ಫಲಾನುಭವಿಗಳ ದಾಖಲೆ ಪರಿಶೀಲನೆಗೆ ಮೀಟರ್ ರೀಡರ್ ಗಳು ತಮ್ಮ ಮನೆಗೆ ಬಂದಾಗ ತಮ್ಮ ದಾಖಲೆ ಪತ್ರಗಳನ್ನು ನೀಡಿ ಸಹಕರಿಸಬೇಕು. ಆಧಾರ್ ಕಾರ್ಡ್ ವೋಟರ್ ಐಡಿ, ಪಾಸ್‌ಪೋರ್ಟ್ ಅಳತೆಯ ಫೋಟೋ, ರೇಷನ್ ಕಾಡ್ ೯, ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ) ಪ್ಯಾನ್ ಕಾರ್ಡ್, ಬಾಡಿಗೆ ಕರಾರು ಪತ್ರ (ಅನ್ವಯಿಸಿದರೆ ಮಾತ್ರ) ಈ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ ಎಂದರು.

ಪೂರ್ಣಗೊಳಿಸಲು ಗೃಹ ಜ್ಯೋತಿ ಯೋಜನೆಯ ಪ್ರಕ್ರಿಯೆಯನ್ನು ಸುಗಮವಾಗಿ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಹಾಬಾದ ಜೆಸ್ಕಾಂ ಉಪ ವಿಭಾಗದ ಸಹಾಯಕ ಅಭಿಯಂತರ ಸೈಯದ್ ಯೂನುಸ ರವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.