ಯಡ್ರಾಮಿ ತಾಲೂಕ ಅಹಿಂದ ಅಧ್ಯಕ್ಷರಾಗಿ ದೇವಾನಂದ ಪೂಜಾರಿ ಆಯ್ಕೆ ರಿಯಾಜ್ ಹರ್ಷ....

ಯಡ್ರಾಮಿ ತಾಲೂಕ ಅಹಿಂದ  ಅಧ್ಯಕ್ಷರಾಗಿ ದೇವಾನಂದ ಪೂಜಾರಿ ಆಯ್ಕೆ ರಿಯಾಜ್ ಹರ್ಷ....

 ಯಡ್ರಾಮಿ ತಾಲೂಕ ಅಹಿಂದ ತಾಲೂಕ ಅಧ್ಯಕ್ಷರಾಗಿ ದೇವಾನಂದ ಪೂಜಾರಿ ಆಯ್ಕೆ ರಿಯಾಜ್ ಹರ್ಷ

 ಯಡ್ರಾಮಿ ತಾಲೂಕಿನ ಅಹಿಂದ್ ಸಂಘಟನೆಯ ತಾಲೂಕ ಅಧ್ಯಕ್ಷರನ್ನಾಗಿ ದೇವಾನಂದ ಪೂಜಾರಿ ಕರಕಿಹಳ್ಳಿಯವರನ್ನು ಯಡ್ರಾಮಿ ತಾಲೂಕ ಅಧ್ಯಕ್ಷರನ್ನಾಗಿ ಆಯ್ಕೆಯಾಗಿರುವುದು ತುಂಬಾ ಹರ್ಷವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯಡ್ರಾಮಿ ತಾಲೂಕ ಅಧ್ಯಕ್ಷರಾದ ರಿಯಾಜ್ (ಕೆ) ಬಿಳವಾರ ಅವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ ಹಿಂದುಳಿದ ಪ್ರಗತಿಯ ಸಲುವಾಗಿ ದೇವಾನಂದ್ ಪೂಜಾರಿಯವರು ಆಯ್ಕೆಯಾಗಿರುವುದು ಹಿಂದುಳಿದ ಸಮುದಾಯಕ್ಕೆ ಬಲಬಂದಂತಾಗಿದೆ ಎಂದು ಕೆ ಆರ್ ಎಸ್ ಪಕ್ಷದ ಯಡ್ರಾಮಿ ತಾಲೂಕ ಅಧ್ಯಕ್ಷರಾದ ರಿಯಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

 ವರದಿ ಜೆಟ್ಟಪ್ಪ ಎಸ್ ಪೂಜಾರಿ