ಮಾಜಿ ಸಿಎಂ ಡಿವಿ ಕೃತಿ ನೀಡಿ ಡಾ. ಪೆರ್ಲ ಸನ್ಮಾನ

ಮಾಜಿ ಸಿಎಂ ಡಿವಿ ಕೃತಿ ನೀಡಿ ಡಾ. ಪೆರ್ಲ ಸನ್ಮಾನ

ಮಾಜಿ ಸಿಎಂ ಡಿವಿ ಕೃತಿ ನೀಡಿ ಡಾ. ಪೆರ್ಲ ಸನ್ಮಾನ

ಕಲಬುರಗಿ : ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಅವರಿಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಕಲಬುರಗಿಯಲ್ಲಿ ಹಾರ್ದಿಕವಾಗಿ ಸನ್ಮಾನಿಸಿದರು. 

   ಜೂನ್ 13ರಂದು ಕಲಬುರಗಿಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಸದಾನಂದ ಗೌಡ ಅವರಿಗೆ ಶಾಲು ಹಾಗೂ "ಸ್ವಾತಂತ್ರ್ಯದ ಅಮೃತ ಹೆಜ್ಜೆ

ಗಳು"ಡಾ. ಸದಾನಂದ ಪೆರ್ಲ ಅವರ ಸಂಪಾದನಾ ಕೃತಿ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಬಿ ಜಿ ಪಾಟೀಲ್ ಹೋಟೆಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್ ಬಿಜೆಪಿ ಹಿರಿಯ ಮುಖಂಡರಾದ ಶರಣಪ್ಪ ತಳವಾರ್ ಉಪಸ್ಥಿತರಿದ್ದರು