ಕರ್ನಾಟಕ ಭೀಮಸೇನೆ ಕಲಬುರ್ಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಉಮೇಶ ವಾಲೀಕಾರ ಆಯ್ಕೆ

ಕರ್ನಾಟಕ ಭೀಮಸೇನೆ ಕಲಬುರ್ಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಉಮೇಶ ವಾಲೀಕಾರ ಆಯ್ಕೆ

ಕರ್ನಾಟಕ ಭೀಮಸೇನೆ ಕಲಬುರ್ಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಉಮೇಶ ವಾಲೀಕಾರ ಆಯ್ಕೆ

ಕಲಬುರ್ಗಿ: ಕರ್ನಾಟಕ ಭೀಮಸೇನೆಯ ಜಿಲ್ಲಾಅಧ್ಯಕ್ಷರಾದ ಸಂಜಯ ಭೊಸ್ಲೆ ರವರ ಆದೇಶದ ಮೇರೆಗೆ ಆಳಂದ ತಾಲೂಕಿನ ಧುತ್ತರಗಾ೦ವ ಗ್ರಾಮದ ಯುವ ಮುಖಂಡ ಹೋರಾಟಗಾರ ಉಮೇಶ ವಾಲಿಕಾರ ರವರಿಗೆ ಕಲಬುರ್ಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಅನ್ಯಾಯಕ್ಕೆಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು

ನೊಂದವರ ಪರವಾಗಿ ಬೆಂಬಲವಾಗಿ ನಿಲ್ಲಬೇಕೆಂದು ತಿಳಿಸಲಾಯಿತು.

ಉಮೇಶ ವಾಲಿಕಾರ ಮಾತನಾಡಿ ನೀವು ಕೊಟ್ಟ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಅನ್ಯಾಯದ ವಿರುದ್ಧ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆಎಂಬ ಭರವಸೆ ವ್ಯಕ್ತಪಡಿಸಿದರು.

ವರದಿ ಡಾ. ಅವಿನಾಶ .S . ದೇವನೂರ .