ಸಂಗಪ್ಪ ತೋಟಗೇರ ಇನ್ನಿಲ್ಲ

ಸಂಗಪ್ಪ ತೋಟಗೇರ ಇನ್ನಿಲ್ಲ

ಸಂಗಪ್ಪ ತೋಟಗೇರ ಇನ್ನಿಲ್ಲ

ನಿಧನ ವಾರ್ತೆ -ಶಹಾಪುರ : ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ದೇವೇಂದ್ರಪ್ಪ ತೋಟಿಗೆರ ಅವರ ತಂದೆಯವರಾದ ಸಂಗಪ್ಪ ತೋಟಿಗೇರ ಇಂದು ಸಾಯಂಕಾಲ 5:10 ನಿಮಿಷಕ್ಕೆ ಹೃದಯಘಾತದಿಂದ ನಿಧನರಾದರು.

ಮೂವರು ಸುಪುತ್ರರು ಹಾಗೂ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ನಾಳೆ ಮಧ್ಯಾಹ್ನ 2 ಗಂಟೆಗೆ ಕನ್ಯ ಕೊಳ್ಳೂರು ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.