ಬಲ್ಲೂರೆ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಿಸಲಾಯಿತು

ಬಲ್ಲೂರೆ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಿಸಲಾಯಿತು
ಇಂದು ಬೀದರ್ ತಾಲೂಕಿನ ಆಣದೂರ ಗ್ರಾಮದಲ್ಲಿ ಬಲ್ಲೂರೆ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜೆ ಬಂತೆ ಜೀ ಸಂಘರ್ಕಿತ್ ಬಂತೆ ಜೀ ವಹಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಸುನಿಲ್ ಬಲ್ಲೂರೆ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂಬರೀಶ್ ಕುದುರೆ ಭೀಮ ಆರ್ಮಿ ಜಿಲ್ಲಾಧ್ಯಕ್ಷರು ವೆಂಕಟ ಚಿದ್ರಿ ಕಾಂಗ್ರೆಸಿ ನಗರಾಧ್ಯಕ್ಷರು ಚೇತನ್ ಕನಕ ಹಾಯ್ ವಿಷನ್.ಕಾಂ ಸಂಸ್ಥಾಪಕರು ಮತ್ತು ಕಿರಣ್ ಕುಮಾರ್ ಬಲ್ಲೂರೆ ಆಹಾರ ಸುರಕ್ಷಿತ ಅಧಿಕಾರಿಗಳು ವಿಜಯನಗರ ಜಿಲ್ಲೆ ಮತ್ತು ಅತಿಥಿಗಳಾಗಿ ಅರ್ಜುನ್ ಸಾಗರ್ ಪಂಡಿತ್ ಭೋಲ ರಜನಿಕಾಂತ್ ಕಾಂಬ್ಳೆ ಮಛಂದ್ರನಾಥ ಕಾಂಬಳೆ ರಮೇಶ್ ಬಲ್ಲೂರೆ ರಾಹುಲ್ ಬಲ್ಲೂರೆ ಮತ್ತು ಊರಿನ ಯುವಕರು ಮಹಿಳೆಯರು ಹಿರಿಯರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು ಕನ್ನಡಕ ವಿತರಣೆ ಮಾಡಲಾಯಿತು