ಶಿಕ್ಷಕರ ಸಂಘದ ಚುನಾವಣೆ : 2ನೇ ಬಾರಿ ಅಧ್ಯಕ್ಷರಾಗಿ ಕರಣಿಕ ಅವಿರೋಧ ಆಯ್ಕೆ :..

ಶಿಕ್ಷಕರ ಸಂಘದ ಚುನಾವಣೆ : 2ನೇ ಬಾರಿ  ಅಧ್ಯಕ್ಷರಾಗಿ ಕರಣಿಕ ಅವಿರೋಧ ಆಯ್ಕೆ :..

ಶಿಕ್ಷಕರ ಸಂಘದ ಚುನಾವಣೆ : 2ನೇ ಬಾರಿ ಅಧ್ಯಕ್ಷರಾಗಿ ಕರಣಿಕ ಅವಿರೋಧ ಆಯ್ಕೆ :..

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ ಮಟ್ಟದ

ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆಂದು ತಾಲ್ಲೂಕ ಚುನಾವಣಾಧಿಕಾರಿ ನಾಗೇಂದ್ರ ಬೇಲೂರ ರವರು ತಿಳಿಸಿದ್ದಾರೆ. 

ಶಿಕ್ಷಕರ ಸಂಘದ ತಾಲ್ಲೂಕ ಅಧ್ಯಕ್ಷರಾಗಿ 2ನೇ ಅವಧಿಗೆ ಶಿವಪುತ್ರ ಕರಣಿಕ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾಬಾಯಿ, ಉಪಾಧ್ಯಕ್ಷರಾಗಿ ರಜೀಯಾ ಬೇಗಂ, ಖಜಾಂಚಿಯಾಗಿ ರವಿಕುಮಾರ ಅವರು ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಹಾಜಪ್ಪ ಬಿಳಾರ, ಟಿಆರಒ ಗಿರಿಮಲ್ಲಪ್ಪ ವಳಸಂಗ, ಎಟಿಆರಒ ಧಾನಯ್ಯ ಮಠ ಹಾಗೂ ಮತಗಟ್ಟೆ ಏಜೆಂಟರಾದ ಶಿವಲಿಂಗಪ್ಪ ಹೆಬ್ಬಾಳಕರ ಮತ್ತು ಸುಭಾಷ ಸಾಕ್ರೆ, ಹರೀಶ ಕರಣಿಕ ರವರು ಉಪಸ್ಥಿತರಿದರು.