ಡಾ ನಾಗೇಶ್ ತಳಕೇರಿ ಅವರಿಗೆ ವಿಶೇಷ ಸನ್ಮಾನ

ಡಾ. ನಾಗೇಶ ತಳಕೇರಿ ಅವರಿಗೆ ವಿಶೇಷ ಸನ್ಮಾನ
ಕಲಬುರಗಿ: ಮುಂಬೈ ನಗರದ ಮೈಸೂರು ಅಸೋಸಿಯೇಷನ್ ಬಾಂಬೆ ಭವನದಲ್ಲಿ ಸಮಾಜ ಸೇವಕ ನಾಗೇಶ್ ತಳಕೇರಿ ಅವರ ಸಾಮಾಜಿಕ ಉತ್ತಮ ಸೇವೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯ ಅಂತರಾಷ್ಟ್ರೀಯ ಮಾನ್ಯತೆ ಸಂಸ್ಥೆಯ ಲಾವೋ ಯುಎಸ್‌ಎ 2015 -16 ಭಾರತ ಸರ್ಕಾರದ ನೊಂದಣಿ ಅಡಿಯಲ್ಲಿ ಡಾಕ್ಟರೇಟ್ ಪಡೆದ ಬಳಿಕ ನಗರಕ್ಕೆ ಆಗಮಿಸಿದ ಡಾ. ನಾಗೇಶ್ ತಳಕೇರಿ ಅವರಿಗೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ನಿತಿನ್ ವ್ಹಿ ಗುತ್ತೇದಾರ್, ಸಮಾಜ ಸೇವಕ ಶ್ರೀಕಾಂತ್ ರೆಡ್ಡಿ ಹಾಗೂ ಕನ್ನಡ ಪರ ಸಂಘಟನೆಗಳು, ಹಿಂದೂ ಪರ ಸಂಘಟನೆಗಳು ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ನಾಗೇಶ್ ತಳಕೇರಿ ಬಂದಿದ್ದು ತುಂಬಾ ಬಡತನ ಕುಟುಂಬದಿAದ ಆದರೂ ಧಾನ ಧರ್ಮಕ್ಕೆ ಯಾವಾಗಲೂ ಎತ್ತಿದ ಕೈ.ಇಂಡಿ ತಾಲೂಕಿನಲ್ಲಿ ಕಷ್ಟ ಅಂತ ಯಾರಾದರೂ ಬಂದರೆ ಅಂತವರಿಗೆ ಧಾನಮಾಡುವ ದಾನಶುರ ಕರ್ಣ ತನ್ನ ಕೈಯಿಂದ ಆಗುವಷ್ಟು ದಾನ ಮಾಡುವಂತೆ ಏಕೈಕ ವ್ಯಕ್ತಿ ಅಂತ ಅಂದ್ರೆ ಅದು ನಾಗೇಶ್ ತಳಕೇರಿ ಅವರು ಮಾತ್ರ ಯಲ್ಲರನ್ನೂ ಕೂಡ ಸಮಾನರಾಗಿ ನೋಡುವಂತ ಮನಸ್ಥಿತಿಯ ವ್ಯಕ್ತಿ ಅಂತ ಅಂದ್ರೆ ಅದು ಬೇರೆ ಯಾರು ಅಲ್ಲ ನಾಗೇಶ್ ತಳಕೇರಿ ಅವರು ಮಾತ್ರ ತಂದೆ ಶರಣಪ್ಪ ತಳಕೇರಿ ತಾಯಿ ನೀಲವ್ವ ತಳಿಕೇರಿ ಅವರ ದಂಪತಿಗಳ ಹೊಟ್ಟೆಯಲ್ಲಿ ಹುಟ್ಟಿದ ಅಮೂಲ್ಯ ರತ್ನ ಈ ನಾಗೇಶ್ ತಳಕೇರಿ ದಲಿತ ಸಮುದಾಯದ ಯುವ ಮುಖಂಡ ನಾಗೇಶ್ ತಳಕೇರಿ ಅವರು ಯಾವಾಗಲೂ ಸಾಮಾಜಿಕ ಸೇವೆ ಅತಿ ಕಡುಬಡ ಕುಟುಂಬದವರಿಗೆ ಪ್ರತಿ ತಿಂಗಳ ರೇಶನ್ ಕೊಡುವುದು ಇನ್ನಿತರ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಯಾರಾದರೂ ಇದ್ರೆ ಅದು ಡಾ. ನಾಗೇಶ್ ತಳಕೇರಿ ಅವರು ಮಾತ್ರ
ಭೀಮಾ ತೀರದ ರಕ್ತ ಚರಿತ್ರೆಯ ಹೆಸರನ್ನು ಸಮಾಜ ಸೇವೆಯ ಮೂಲಕ ಅಳಿಸಲು ಹೊರಟ ಡಾ. ನಾಗೇಶ್ ತಳಕೇರಿ ಸಮಾಜ ಸೇವೆ ಹಾಗೂ ಬಡವರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ ಇರುವರೆಗೆ ಬಡವರಿಗೆ ಯಾವುದೇ ರೀತಿಯಾಗಿ ಸಮಸ್ಯೆಗಳು ಆಗೋದಿಲ್ಲ ಅನ್ನೋದು ಗೊತ್ತಾಗುತ್ತದೆ.
ಇವರ ಸಮಾಜ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಕೇವಲ ನಿಂಬೆ ನಾಡಿಗೆ ಮಾತ್ರ ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲಿ ಕೂಡ ಇವರ ಹೆಸರು ಪ್ರತಿ ಬಿಂಬಿಸಲಿ ಅನ್ನೋದೇ ನಮ್ಮ ನಿಮ್ಮೆಲ್ಲರ ಆಶಯ.
ಈ ಸಂದರ್ಭದಲ್ಲಿ ಕನ್ನಡ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ನರಿಬೋಳ, ಜಯ ಕರ್ನಾಟಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ತಂಬೆ, ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ, ಭಾರತೀಯ ಯುವ ಸೈನ್ಯದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ್, ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಜಾಧವ್, ರಾಮ್ ಸೇನೆ ವಿಭಾಗಿ ಅಧ್ಯಕ್ಷ ಗುಂಡು ಪಾಟೀಲ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಡೋಲೆ ಸೇರಿದಂತೆ ಅನೇಕ ಮುಖಂಡರು ಯುವಕರು ಉಪಸ್ಥಿತರಿದ್ದರು.