ಅಂತರರಾಷ್ಟ್ರೀಯ ನವರಾತ್ರಿ ಗೊಂಬೆ ಪ್ರದರ್ಶನ ದಲ್ಲಿ ಬೆಂಗಳೂರಿನ ಅಶ್ವಿನಿ ಯೋಗೇಶ್ ಗೆ ದ್ವಿತೀಯ ಸ್ಥಾನ ಲಭಿಸಿದೆ .

ಅಂತರರಾಷ್ಟ್ರೀಯ ನವರಾತ್ರಿ ಗೊಂಬೆ ಪ್ರದರ್ಶನ ದಲ್ಲಿ ಬೆಂಗಳೂರಿನ ಅಶ್ವಿನಿ ಯೋಗೇಶ್ ಗೆ  ದ್ವಿತೀಯ ಸ್ಥಾನ ಲಭಿಸಿದೆ .

ಅಂತರರಾಷ್ಟ್ರೀಯ ನವರಾತ್ರಿ ಗೊಂಬೆ ಪ್ರದರ್ಶನ ದಲ್ಲಿ ಬೆಂಗಳೂರಿನ ಅಶ್ವಿನಿ ಯೋಗೇಶ್ ಗೆ ದ್ವಿತೀಯ ಸ್ಥಾನ ಲಭಿಸಿದೆ .

ಪ್ರಥಮ ಸ್ಥಾನ ಚೆನ್ನೈ ನ ಸರಣ್ಯ ವಿ ರಾಜನ್ ಮತ್ತು ತೃತೀಯ ಸ್ಥಾನ ಅಮೇರಿಕೆಯ ನ್ಯೂಯಾರ್ಕ್ ನ ವಿಜಯಲಕ್ಷ್ಮಿ ರಾಜನ್ ಅವರ ಪಾಲಾಗಿದೆ ಚೆನ್ನೈ ನ ಮೈಲಾಪುರದ

ಅರ್ಪಾವಿ ಹಸ್ತಕಲಾ ಸಂಸ್ಥೆ ಈ ಗ್ಲೋಬಲ್ ಗೋಲ -2024 ಸ್ಪರ್ಧೆಯನ್ನು ಆನ್ ಲೈನ್ ನಲ್ಲಿ ಏರ್ಪಡಿಸಿತ್ತು.

ಅಶ್ವಿನಿ ಯೋಗೇಶ್ ಆಕ್ಸೆಂಚರ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಪ್ರತಿವರ್ಷ ದಸರಾ ಹಬ್ಬದಲ್ಲಿ ವಿಷಯಾಧಾರಿತ ಗೊಂಬೆಗಳ ಪ್ರದರ್ಶನ 

ರೋಹನ್ ಆಕೃತಿ ವಸತಿ ಸಮುಚ್ಚಯದ ತಮ್ಮ ಮನೆಯಲ್ಲಿ ಏರ್ಪಡಿಸುತ್ತಾರೆ.