ರಾಜು ಕಪನೂರ ರವರ 46ನೇ ಹುಟ್ಟು ಹಬ್ಬದ ಪ್ರಯುಕ್ತ ಲಕ್ಷ್ಮೀ ಕಾಂತ ಭಜನ ನೇತೃತ್ವದಲ್ಲಿ ಹಣ್ಣು ಹಂಪಲುವಿತರಣೆ

ರಾಜು ಕಪನೂರ ರವರ 46ನೇ ಹುಟ್ಟು ಹಬ್ಬದ ಪ್ರಯುಕ್ತ ಲಕ್ಷ್ಮೀ ಕಾಂತ ಭಜನ ನೇತೃತ್ವದಲ್ಲಿ ಹಣ್ಣು ಹಂಪಲುವಿತರಣೆ

ರಾಜು ಕಪನೂರ ರವರ 46ನೇ ಹುಟ್ಟು ಹಬ್ಬದ ಪ್ರಯುಕ್ತ ಲಕ್ಷ್ಮೀ ಕಾಂತ ಭಜನ ನೇತೃತ್ವದಲ್ಲಿ ಹಣ್ಣು ಹಂಪಲುವಿತರಣೆ

 ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ, 

ರಾಜಕುಮಾರ ಕಪನೂರ್ ರವರ 46ನೇ ಹುಟ್ಟು ಹಬ್ಬವನ್ನು, ಲಕ್ಷ್ಮಿಕಾಂತ ಭಜನ ಕಿಣ್ಣಿಸುಲ್ತಾನ್, ಅವರ ನೇತೃತ್ವದಲ್ಲಿ ಆಳಂದ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ, 

ಕಿಣ್ಣಿಸುಲ್ತಾನ್ ಗ್ರಾ,ಪo, ಅಧ್ಯಕ್ಷರಾದ ಮಹಿಬುಬ ಶೇಖ, ನಾಗರಾಜ ಆರೆ, ಪ್ರವೀಣ್ ಮೊದ್ಲೆ, ಮಿಲಿಂದ ಪೋತೆ, ಕಿಟ್ಟಿ ಸಾಲೆಗಾಂವ,ಚಂದ್ರು ಜಂಗ್ಲೆ, ಧರ್ಮ ಬಂಗರಗಿ, ಮಹಾದೇವ ಕಾಂಬ್ಳೆ, ಗೌತಮ ಮುಲಿಮನಿ,ಸುಂದರ, ಕಿರಣ,ಮುತ್ತಣ್ಣ, ಮುಂತಾದವರು ಉಪಸ್ಥಿತರಿದ್ದರು

ವರದಿ ಡಾ .ಅವಿನಾಶ ಎಸ್. ದೇವನೂರ ಆಳಂದ