ಗಂವ್ಹಾರ ಗ್ರಾಮ ಪಂಚಾಯತಿ ಅವ್ಯವಹಾರ ಕೂಡಲೇ ಅಧಿಕಾರಿಗಳು ತನಿಖೆ ಮಾಡಿ ಸಾಬೀತಪಡಿಸಬೇಕು. ಇಲ್ಲದಿದ್ರೆ ಹೋರಾಟ ಖಚಿತ. ಡಾ. ಮಲ್ಲಿಕಾರ್ಜುನ ಗಂವ್ಹಾರ ಆಕ್ರೋಶ.

 ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗಿರುವಂತಹ ಅವ್ಯವಹಾರ. ವಿರುದ್ದ ಪತ್ರಿಕ ಪ್ರಕಟಣೆ ಮಾಡಿದ ಅನಿಲ್ ಕುಮಾರ್ ಹೆರೂರ್ ಎನ್ನುವ ವ್ಯಕ್ತಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಮಾಡಿದ್ದಾರೆ. ಇವರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಸದಸ್ಯರು ಆಗಿರುವುದಿಲ್ಲ. ತಾವು ಗ್ರಾಮ ಪಂಚಾಯಿತಿ ಸದಸ್ಯರು ಅಂತ ಹೇಳಿಕೆ ನೀಡಿರುವ ಇವರ ವಿರುದ್ಧ ಚುನಾವಣಾ ಆಯೋಗದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸೀರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಚುನಾವಣೆ ಆಯೋಗ ಅಧಿಕಾರಿಗಳಿಗೆ. ತಾವು ಗ್ರಾಮ ಪಂಚಾಯತ್ ಸದಸ್ಯನಂದು ಸುಳ್ಳು ಪ್ರಕಟಣೆ ಮಾಡಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ ಅದೇ ರೀತಿಯಾಗಿ ಗ್ರಾಮ ಪಂಚಾಯತ್ ನಲ್ಲಿ ಆಗಿರುವಂತಹ 15ನೆ ಹಣಕಾಸಿನ ಅವ್ಯವಹಾರದ ಕುರಿತು ತನಿಖೆ ನಡೆಸದಿದ್ದರೆ ಜಿಲ್ಲಾ ಪಂಚಾಯತ್ ಕಾರ್ಯಲಯದ ಮುಂದೆ ಹೋರಾಟ ಹಮ್ಮಿಕೊಳ್ಳುವುದು ಖಚಿತ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ 

 ವರದಿ ಜೆಟ್ಟೆಪ್ಪ ಎಸ್ ಪೂಜಾರಿ