ಕೆ. ಎಚ್ ಮುನಿಯಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಜಿನಕೇರಿಯಿಂದ ಸನ್ಮಾನ

ಕೆ. ಎಚ್ ಮುನಿಯಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಜಿನಕೇರಿಯಿಂದ  ಸನ್ಮಾನ

ಕೆ. ಎಚ್ ಮುನಿಯಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಜಿನಕೇರಿಯಿಂದ ಸನ್ಮಾನ

ಕಲಬುರಗಿ: ನಗರಕ್ಕೆ ಆಗಮಿಸಿದ ಸಚಿವರಾದ ಕೆ. ಎಚ್ ಮುನಿಯಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಜಿನಕೇರಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಜಯಕುಮಾರ್ ಜಿ ರಾಮಕೃಷ್ಣ, ಲಿಂಗರಾಜ್ ತಾರಫೈಲ್, ಗೋಪಾಲ್ ರಾವ್ ಕಟ್ಟಿಮನಿ,ಪರಮೇಶ್ವರ್ ಖಾನಾಪುರ್, ರಾಜು ವಾಡೆಕರ್ ದಸರಾತ್ ಕಲಗುರ್ಕಿ ಕೃಷ್ಣಪ್ಪ ತಂಗಡಗಿ, ಶಿವಪುತ್ರನಾಗ್ನಳ್ಳಿ, ರಮೇಶ್ ವಾಡೆಕರ್, ರಾಜು ಕಟ್ಟಿಮನಿ, ಬಂಡೇಶ ರತ್ನಡಗಿ, ಪ್ರದೀಪ ಬಾಚನಳಕರ್ ಸೇರಿದಂತೆ ಇತರರು ಇದ್ದರು.