ಮೇ 23ರಂದು ನಿವೃತ್ತ ಶಿಕ್ಷಕ ಎಂ .ಶಂಕರ “ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ

ಮೇ 23ರಂದು ನಿವೃತ್ತ ಶಿಕ್ಷಕ  ಎಂ .ಶಂಕರ  “ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ

ಮೇ 23ರಂದು ನಿವೃತ್ತ ಶಿಕ್ಷಕ ಎಂ .ಶಂಕರ “ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ 

ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲಿ ಗಣಿತದ ಅರಿವು ಹಾಗೂ ಆಸಕ್ತಿಯನ್ನು ವೃದ್ಧಿಸುವ ಉದ್ದೇಶದಿಂದ ನಿವೃತ್ತ ಶಿಕ್ಷಕ ಎಂ .ಶಂಕರ ರವರು ರಚಿಸಲಾದ “Innovative Mathematics Resource Book” (ನೂತನ ಗಣಿತದ ಸಂಪನ್ಮೂಲ ಪುಸ್ತಕ) ಕೃತಿಯ ಲೋಕಾರ್ಪಣೆ ಸಮಾರಂಭವು ಮೇ 23, 2026ರಂದು ಶನಿವಾರ ಬೆಳಿಗ್ಗೆ 10.35 ಗಂಟೆಗೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ನಡೆಯಲಿದೆ.

 ಶ್ರೀ ವೀರೇಶಾನಂದ ಸರಸ್ವತಿ ,ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮ್ಯ ಚೇತನ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಅವರು ವಹಿಸಲಿದ್ದು, 

ಕೃತಿ ಪರಿಚಯ ಡಾ. ಹೆಚ್. ಎಸ್ . ನಾಗರಾಜ ,ಸ್ಥಾಪಕರು ಹಾಗು ಮುಖ್ಯ ಮಾರ್ಗದರ್ಶಕರು ,ಪ್ರಯೋಗ ಸಂಸ್ಥೆ ಅವರು ಬಿಡುಗಡೆ ಮಾಡಲಿದ್ದಾರೆ.