ನಿರುದ್ಯೋಗಿಗಳಿಗೆ ಖಾಲಿ ಭರವಸೆ ಬಜೆಟ್: ವೀರಣ್ಣ ಯಾರಿ

ನಿರುದ್ಯೋಗಿಗಳಿಗೆ ಖಾಲಿ ಭರವಸೆ ಬಜೆಟ್: ವೀರಣ್ಣ ಯಾರಿ

ನಿರುದ್ಯೋಗಿಗಳಿಗೆ ಖಾಲಿ ಭರವಸೆ ಬಜೆಟ್: ವೀರಣ್ಣ ಯಾರಿ

ಯುವನಿಧಿ ಗ್ಯಾರಂಟಿ ಅಂತ ಹೇಳಿಕೊಂಡುಅಧಿಕಾರಕ್ಕೆ ಬಂದು, ಈಗ ಯೋಜನೆಗೆ ಹಣವಿಲ್ಲ ಎನ್ನುವ ಇವರು,ಇಂದಿನ ಬಜೆಟ್ ಭರವಸೆ ನೀಡಿ,ಮತ ಪಡೆಯಲಿಕ್ಕೆ ಮಾತ್ರ ಸೀಮಿತವಾಗಿದೆ.

ಯುವಕರನ್ನು ನಿರುದ್ಯೋಗಿಗಳನ್ನಾಗಿ ಇಡುವುದೇ ಈ ಸರ್ಕಾರದ ಲೆಕ್ಕ.

ಯುವನಿಧಿ ಹೆಸರಲ್ಲಿ ಯುವಕರನ್ನು ಮರಳು ಮಾಡಿ, ಈಗ ಹಣವನ್ನೇ ಮೀಸಲಿಡದೆ ಸಿದ್ದರಾಮಯ್ಯನವರು ತಾಯ್ನಾಡಿನ ಮಕ್ಕಳ

ಭವಿಷ್ಯ ಹಾಳು ಮಾಡಿದ್ದಾರೆ.

ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವ ಇವರನ್ನು ರಾಜ್ಯದ ಜನ ಗಮನಿಸುತ್ತಿದ್ದು,ಮುಂದೆದು ಈ ಸರ್ಕಾರ ಬಜೆಟ್ ಮಂಡಿಸದ ಹಾಗೆ ಮಾಡಲು ತೀರ್ಮಾನಿಸಿದ್ದಾರೆ.

ವೀರಣ್ಣ ಯಾರಿ,ಅಧ್ಯಕ್ಷರು ಬಿಜೆಪಿ ವಾಡಿ (ಜಂ) ತಾ: ಚಿತ್ತಾಪುರ

ಜಿ: ಕಲಬುರಗಿ 9964035623