69ನೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ

69ನೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಪ್ರಯುಕ್ತ ಆಳಂದ ಸಿದ್ದಾರ್ಥ್ ದೀಕ್ಷಾ ಭೂಮಿಯಲ್ಲಿ
ಆರ್.ಕೆ.ಪಾಟೀಲ .ಸಿದ್ಧಾರಾಮ ಪ್ಯಾಟಿ ಲಕ್ಷ್ಮಣ ಜಳಕಿ,ಚಂದ್ರು ಜಂಗಲೆ, ಅಜಯ CM ಅಕ್ಷಯ ಮಂಟಗಿ,ಮುತ್ತಣ್ಣ ಜಂಗಲೆ ಯವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ DySP,ತಮ್ಮಾ ರಾಯ ಪಾಟೀಲ ,ಪಿ.ಐ ಶರಣಬಸಪ್ಪ ಕೊಡ್ಲಾ,ಶರಣು ಜಿರೋಳಿ ಫಿರ್ದೋಸ ಅನ್ಸಾರಿ ,ಕಲ್ಯಾಣಿ ದೇವನೂರ ,ಸುಧಾಕರ್ ಮೊದಲೇ,ಪಾಂಡುರಂಗ ಮೊದ್ಲೇ,ಮುಂತಾದವರು ಉಪಸ್ಥಿತರಿದ್ದರು
ವರದಿ ಡಾ .ಅವಿನಾಶ S ದೇವನೂರ