ರಾಜ್ಯಮಟ್ಟದ ಉತ್ತಮ ಸಂಘಟಕ ಪ್ರಶಸ್ತಿ : ಸನ್ಮಾನ :..

ರಾಜ್ಯಮಟ್ಟದ ಉತ್ತಮ ಸಂಘಟಕ ಪ್ರಶಸ್ತಿ : ಸನ್ಮಾನ :..

ರಾಜ್ಯಮಟ್ಟದ ಉತ್ತಮ ಸಂಘಟಕ ಪ್ರಶಸ್ತಿ : ಸನ್ಮಾನ :..

ಶಹಾಬಾದ : - ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುಡು ಒಕ್ಕಲಿಗ ಸಮಾಜವನ್ನು ಗುರುತಿಸಿ, ಒಗ್ಗೂಡಿಸಿ ಮುಂಚೂಣಿಗೆ ತಂದಂತಹ ತಾಲೂಕಿನ ಶಂಕರವಾಡಿ ಗ್ರಾಮದ ನಾಗನಗೌಡ ಬಿ. ಪಾಟೀಲ್ ಅವರನ್ನು ರಾಜ್ಯಮಟ್ಟದ ಹೋರಾಟಗಾರ ಎಂದು ಗುರುತಿಸಿ ಅವರನ್ನು ಸೆ. 27 ರಂದು ಬೆಂಗಳೂರಿನ ವಿಜಯನಗರ ದಲ್ಲಿರುವ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ನಡೆಯುವ ಒಕ್ಕಲಿಗರ ಜಾಗೃತಿ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುತ್ತದೆ ಎಂದು ಒಕ್ಕಲಿಗರ ನೌಕರರ ಸಮುದಾಯದ ಅಧ್ಯಕ್ಷರಾದ ಜಿ.ಎಸ.ಉದಯ ಕುಮಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

ಶಹಾಬಾದ್‌ ಸುದ್ದಿ ನಾಗರಾಜ್ ದಂಡಾವತಿ