" ರಾಜ್ಯಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ " ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ (ರಿ ). ಯಾಕತಾಪೂರ

" ರಾಜ್ಯಮಟ್ಟದ  ಪ್ರಶಸ್ತಿಗಾಗಿ ಅರ್ಜಿ ಆಹ್ವಾನ "   ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ  (ರಿ ). ಯಾಕತಾಪೂರ

" ರಾಜ್ಯಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ "

  ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ (ರಿ ). ಯಾಕತಾಪೂರ 

 ಒಂದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಡಾ|| ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ

 ಪ್ರಯುಕ್ತ ವಿವಿಧ ಸಾಧಕರಿಗೆ ರಾಜ್ಯ ಮಟ್ಟದ 

 ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ತಾಲೂಕ ಮಟ್ಟದ 

 ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ನಮ್ಮ ಸಂಸ್ಥೆಯ ವತಿಯಿಂದ ಸಮಾಜದಲ್ಲಿ

 ಒಳ್ಳೆಯ ಕಾರ್ಯವನ್ನು ಮಾಡಿದವರಿಗೆ 

 ಹಾಗೂ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವವರನ್ನು  

 ಗುರುತಿಸಿ ಅವರಿಗೆ ಸನ್ಮಾನ ಮಾಡುವುದರ 

 ಮೂಲಕ ಗೌರವ ನೀಡುವ ಸಲುವಾಗಿ ಈ

 ಕೆಳಕಂಡ ಕ್ಷೇತ್ರಗಳಿಂದ ಅರ್ಹತೆ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿಗಳನ್ನು 

 ನೀಡುತ್ತಿದ್ದೇವೆ ಈ ಕೆಳಕಂಡಂತೆ 

* ಸಾಮಾಜಿಕ ಸೇವೆ * ರಾಜಕೀಯ ಸೇವೆ 

* ಸಾಹಿತ್ಯ ಕ್ಷೇತ್ರ * ಸಾರ್ವಜನಿಕ ಸೇವೆ 

* ಪತ್ರಿಕೆ( ಮಾಧ್ಯಮ) ಕ್ಷೇತ್ರ 

* ಕ್ರೀಡಾ ಸೇವಾ * ಶಿಕ್ಷಕರ ಸೇವಾ ರತ್ನ ಪ್ರಶಸ್ತಿ 

 * ಕೃಷಿ ಕ್ಷೇತ್ರ * ವೈದ್ಯಕೀಯ ಸೇವಾ ಕ್ಷೇತ್ರ 

 ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ  

 ಕಿರುಪರಿಚವನು ದಿನಾಂಕ 16.05.2025 ರಂದು ಒಳಗಾಗಿ ಈ ಕೆಳಕಂಡ ನಂಬರಿಗೆ ವಾಟ್ಸಾಪ್ ಮಾಡಬಹುದು ಅಥವಾ ಕೇಂದ್ರ ಕಚೇರಿಗೆ ಅಂಚೆ ಮೂಲಕ ಕಳಿಸಬಹುದು 

 ಅಧ್ಯಕ್ಷರು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ(ರಿ ) ಮು.ಯಾಕತಾಪುರ ತಾ. ಬೀದರ ಜೆ. ಬೀದರ-ಪಿನ್ -585447- ಮೊಬೈಲ ನಂಬರ 8296159891

ವರದಿ ಡಾ. ಅವಿನಾಶ s ದೇವನೂರ.