ಅಭಿನವ ಗವಿಸಿದ್ದೇಶ್ವರ ಶ್ರೀ ಗಳಿಗೆ ಪಾಟೀಲ ದಂಪತಿಗಳಿಂದ ಸನ್ಮಾನ

ಅಭಿನವ ಗವಿಸಿದ್ದೇಶ್ವರ ಶ್ರೀ ಗಳಿಗೆ ಪಾಟೀಲ ದಂಪತಿಗಳಿಂದ ಸನ್ಮಾನ

ಅಭಿನವ ಗವಿಸಿದ್ದೇಶ್ವರ ಶ್ರೀ ಗಳಿಗೆ ಪಾಟೀಲ ದಂಪತಿಗಳಿಂದ ಸನ್ಮಾನ

ಕಲಬುರಗಿ: ನಗರದ ಹೊರವಲಯದಲ್ಲಿರುವ ಶ್ರೀ ಸಾದು ಶಿವಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕೊಪ್ಪಳದ ಗವಿಸಿದ್ದೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳನ್ನು ಬಸವಂತರಾಯ ಪಾಟೀಲ್ ದಂಪತಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀ ಸಾಧು ಸಿದ್ದಾರೂಡ, ವಿದ್ಯಾಸಾಗರ ಪಾಟೀಲ್ ಸೇರಿದಂತೆ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು

.