ಚನ್ನವೀರಪ್ಪ ಶಂಕ್ರಪ್ಪ ಬಿರಾದಾರ ಕಮಲಾಪುರ ನಿಧನ

ಚನ್ನವೀರಪ್ಪ ಶಂಕ್ರಪ್ಪ ಬಿರಾದಾರ ಕಮಲಾಪುರ ನಿಧನ

ಚನ್ನವೀರಪ್ಪ ಶಂಕ್ರಪ್ಪ ಬಿರಾದಾರ ಕಮಲಾಪುರ ನಿಧನ

ಕಮಲಾಪುರ: ವೀರಶೈವ ಸಮಾಜದ ಮುಖಂಡ ರವಿ ಬಿರಾದಾರ, ಕಮಲಾಪುರ ಅವರ ತಂದೆ ಚನ್ನವೀರಪ್ಪ ಶಂಕ್ರಪ್ಪ ಬಿರಾದಾರ (80) ಅವರು ಶನಿವಾರ ಮಧ್ಯಾಹ್ನ ನಿಧನರಾದರು.

ಮೃತರ ಅಂತ್ಯಕ್ರಿಯೆ ಸೆ.27ರಂದು ಮಧ್ಯಾಹ್ನ 3 ಗಂಟೆಗೆ ಕಮಲಾಪುರದ ಸ್ವಂತ ಜಮೀನಿನಲ್ಲಿ ವೀರಶೈವ ವಿಧಿ–ವಿಧಾನದಂತೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ