ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತ್ಯೋತ್ಸವದ ಅಧ್ಯಕ್ಷರ ನೇಮಕಾತಿ ಅರ್ಜಿ ಸಲ್ಲಿಕೆ ಹಾಗೂ ಪೂರ್ವಭಾವಿ ಸಭೆ ಫೆ.23.ರಂದು

ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತ್ಯೋತ್ಸವದ ಅಧ್ಯಕ್ಷರ ನೇಮಕಾತಿ ಅರ್ಜಿ ಸಲ್ಲಿಕೆ ಹಾಗೂ ಪೂರ್ವಭಾವಿ ಸಭೆ ಫೆ.23.ರಂದು

ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತ್ಯೋತ್ಸವದ ಅಧ್ಯಕ್ಷರ ನೇಮಕಾತಿ ಅರ್ಜಿ ಸಲ್ಲಿಕೆ ಹಾಗೂ ಪೂರ್ವಭಾವಿ ಸಭೆ ಫೆ.23.ರಂದು

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಬಾಸಾಹೇಬ ಡಾ: ಬಿ.ಆರ್. ಅಂಬೇಡ್ಕರ ರವರ 135ನೇ ಜಯಂತ್ಯೋತ್ಸವ ಅಂಗವಾಗಿ ದಿನಾಂಕ: 23-02-2026 ರಂದು ಸೋಮವಾರ ಬೆಳಿಗ್ಗೆ : 11.00 ಗಂಟೆಗೆ ಸ್ಥಳ : ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು, ಅದಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಅಧ್ಯಕ್ಷರ ಆಕಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ದಿನಾಂಕ : 22-02-2026 ರಂದು ಸಾಯಂಕಾಲ 5.00 ಗಂಟೆಯ ಒಳಗಾಗಿ ಕೇಂದ್ರ ಬಸ್ ನಿಲ್ದಾಣ ಹತ್ತಿರ, ಶಾಂತಿ ನಗರ, ಕಲಬುರಗಿ ಕಛೇರಿಗೆ ಸಲ್ಲಿಸಬೇಕೆಂದು ಗೌರವ ಅಧ್ಯಕ್ಷ ಲಕ್ಷ್ಮಣ ಮೂಲಭಾರತಿ ಹಾಗೂ ಅಧ್ಯಕ್ಷ ಅರವಿಂದ ಕಮಲಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.