ಗಾಂಧೀಜಿ ಮತ್ತು ಸರ್ವೋದಯ ಉಪನ್ಯಾಸ

ಗಾಂಧೀಜಿ ಮತ್ತು ಸರ್ವೋದಯ ಉಪನ್ಯಾಸ

 ಗಾಂಧೀಜಿ ಮತ್ತು ಸರ್ವೋದಯ ಉಪನ್ಯಾಸ

ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ಚಕೋರ ಸಾಹಿತ್ಯ ವೇದಿಕೆ ಇವುಗಳ ಆಶ್ರಯದಲ್ಲಿ ವಾಣಿ ವಿಲಾಸ ಪಬ್ಲಿಕ್ ಶಾಲೆ‌ಯಲ್ಲಿ ೩೧-೧೦-೨೦೨೫ ರಂದು ಶುಕ್ರವಾರ ಬೆ‌ಳಗ್ಗೆ ೧೧ ಗಂಟೆಗೆ ಗಾಂಧಿ ಮತ್ತು ಸರ್ವೋದಯ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ

ಸಂಸ್ಕೃತಿ ಚಿಂತಕ ಪ್ರೊ.ಶಿವರಾಜ ಪಾಟೀಲ ಉಪನ್ಯಾಸ ನೀಡುವರು, ವಾಣಿ ವಿಲಾಸ ಟ್ರಸ್ಟ್ ನ ಅಧ್ಯಕ್ಷ ಶ್ರೀ ಕೆ.ವಿ.ಎಲ್.ಪ್ರಸಾದ ಅಧ್ಯಕ್ಷತೆ ವಹಿಸುವರು,ಅತಿಥಿಗಳಾಗಿ ಶ್ರೀಮತಿ ವಾಣಿ ಪ್ರಸಾದ್,ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್,ಡಾ‌.ಚಂದ್ರಕಲಾ ಬಿದರಿ ಭಾವಹಿಸುವರೆಂದು ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಪ್ರಕಟಣೆಯಲ್ಕಿ ತಿಳಿಸಿದ್ದಾರೆ.