ಕಾಂಗ್ರೇಸ ಪಕ್ಷದ ಪ್ರಚಾರ ಸಮಿತಿ ಸದಸ್ಯರಾಗಿ ಕಾಂಬಳೆ ನೇಮಕ

ಕಾಂಗ್ರೇಸ ಪಕ್ಷದ ಪ್ರಚಾರ ಸಮಿತಿ ಸದಸ್ಯರಾಗಿ ಕಾಂಬಳೆ ನೇಮಕ

ಕಾಂಗ್ರೇಸ ಪಕ್ಷದ ಪ್ರಚಾರ ಸಮಿತಿ ಸದಸ್ಯರಾಗಿ ಕಾಂಬಳೆ ನೇಮಕ :..

ಶಹಾಬಾದ್ : - ಕಲ್ಬುರ್ಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸದಸ್ಯರನ್ನಾಗಿ ನಗರದ ಯುವ ಮುಖಂಡ ವಸಂತ ಕಾಂಬಳೆ ಅವರನ್ನು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶೋಕ ವೀರನಾಯಕ ರವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.

ನೂತನವಾಗಿ ಜಿಲ್ಲಾ ಪ್ರಚಾರ ಸಮಿತಿಗೆ ಸದಸ್ಯರಾಗಿ ನೇಮಕವಾದ ವಸಂತ ಕಾಂಬಳೆ ಯವರಿಗೆ ಶಹಾಬಾದ್ ದಲಿತ ಸಮುದಾಯದ ಮುಖಂಡರ ವತಿಯಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರ ಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ,ಪಂಚ ಗ್ಯಾರಂಟಿ ಸದಸ್ಯ ಮಲ್ಲೇಶಿ ಸೈದಾಪುರ, 

ಭೀಮರಾಯ ಕನಗನಳ್ಳಿ, ಮೋನಯ್ಯ ಮೇಘಪಾಲ, ಶ್ರೀಧರ ಕೊಲ್ಲೂರ, ಮಲ್ಲೇಶಿ ಹೊನಗುಂಟಿ, ಮಲ್ಲಿಕಾರ್ಜುನ ಬಾವಿಕಟ್ಟಿ ಇದ್ದರು.