ತುಳಜಾಪೂರ ಪಾದಯಾತ್ರಿಗಳಿಗೆ ಹೋನ್ನಳ್ಳಿ ಪರಿವಾರದಿಂದ ಅನ್ನದಾಸೋಹ

ತುಳಜಾಪೂರ ಪಾದಯಾತ್ರಿಗಳಿಗೆ ಹೋನ್ನಳ್ಳಿ ಪರಿವಾರದಿಂದ ಅನ್ನದಾಸೋಹ

ತುಳಜಾಪೂರ ಪಾದಯಾತ್ರಿಗಳಿಗೆ ಹೋನ್ನಳ್ಳಿ ಪರಿವಾರದಿಂದ ಅನ್ನದಾಸೋಹ 

ಕಲಬುರಗಿ: ರಾಜಾಪೂರ ಬಡಾವಣೆಯಲ್ಲಿ ಬಸವರಾಜ ಸಿ. ಹೋನ್ನಳ್ಳಿ ಪರಿವಾರದ ವತಿಯಿಂದ ತುಳಜಾಪೂರ ಪಾದಯಾತ್ರೆ ಹೋಗುವ ಭಕ್ತಾದಿಗಳಿಗೆ ಅನ್ನ ದಾಸೋಹ ಮಾಡಲಾಯಿತು. ಬಸವರಾಜ ಹೊನ್ನಳ್ಳಿ, ಮಾಜಿ ಮೇಯರ್ ರವಿಂದ್ರ ಸಿ ಹೋನ್ನಳ್ಳಿ, ಶ್ರೀರಾಮ ಪುನಾಟಿ, ಮನೀಶ್ ವೈಕುಂತ್, ವಿಜೇಂದ್ರ ಕಲ್ಲೂರ, ರವಿಕುಮಾರ ಪಾಟೀಲ್, ಈರಣ್ಣ ಅಲ್ಲೋಳ್ಳಿ, ಚಂದ್ರಶೇಖರ ಹಾವೇರಿ, ಸುರೇಶ ಜಾಧವ, ಶಿವರಾಜ್ ಚಾಪೆ, ರೇಣುಕಾ ಬಿ.ಹೋನ್ನಳ್ಳಿ, ಭಾರತಿ, ಜ್ಯೋತಿ ಎಸ್. ಹಲಕಟ್ಟಿ, ಲಕ್ಷ್ಮಿ ಯು. ಹೋನ್ನಳ್ಳಿ, ಪಲವಿ ರು. ಹೋನ್ನಳ್ಳಿ ಇದ್ದರು

.