ಪಂಚಾಕ್ಷರ ಬ. ಪೂಜಾರ ಅವರಿಗೆ"ಕವಿ ರತ್ನ" ಪ್ರಶಸ್ತಿ ಪ್ರದಾನ ಲಭಿಸಿದೆ

ಪಂಚಾಕ್ಷರ ಬ. ಪೂಜಾರ ಅವರಿಗೆ"ಕವಿ ರತ್ನ" ಪ್ರಶಸ್ತಿ ಪ್ರದಾನ ಲಭಿಸಿದೆ

ಪಂಚಾಕ್ಷರ ಬ. ಪೂಜಾರ ಅವರಿಗೆ"ಕವಿ ರತ್ನ" ಪ್ರಶಸ್ತಿ ಪ್ರದಾನ ಲಭಿಸಿದೆ 

ಕಲಬುರಗಿ : ಮಹಾಲಕ್ಷ್ಮಿ ದೇವಿ ಮತ್ತು ಶರಣ ಹೂಗಾರ ಮಾದಯ್ಯ ನವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ ದಂಡಗುಂಡದ ಶ್ರೀ ಪಂಚಾಕ್ಷರಿ ಬಿ. ಪೂಜಾರಿ ಅವರಿಗೆ "ಕವಿ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿಯನ್ನು ಸೀನೂರ ಗ್ರಾಮದ ಮಹಾ ಶಕ್ತಿ ಪೀಠದ ಪುಜ್ಯ ಗುರುರಾಜೇಂದ್ರ ಶಿವಯೋಗಿಗಳು ೨-೫-೨೦೨೫ ರಂದು ನಡೆದ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದರು.

ಸಾಹಿತ್ಯ, ಸಂಸ್ಕೃತಿ ಮತ್ತು ಶರಣ ಪರಂಪರೆಯ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.