ರಾಷ್ಟ್ರಮಟ್ಟದ ಸೇವಾ ಪ್ರಶಸ್ತಿಗೆ ಗಂಗಾಧರ್ ಎಸ್ ಕರಕ್ಕಳಿ ಆಯ್ಕೆ

ರಾಷ್ಟ್ರಮಟ್ಟದ ಸೇವಾ ಪ್ರಶಸ್ತಿಗೆ ಗಂಗಾಧರ್ ಎಸ್ ಕರಕ್ಕಳಿ ಆಯ್ಕೆ
ಯಡ್ರಾಮಿ ತಾಲೂಕಿನ ವೈಷ್ಣವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಂಗಾಧರ್ ಎಸ್ ಕರಕಳ್ಳಿ ಅವರು ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ.
ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಹಾಯ ಮತ್ತು ಸಹಕಾರ ನೀಡುತ್ತಿದ್ದಾರೆ. ಜೊತೆಗೆ ಕರೋನ ಸಂದರ್ಭದಲ್ಲಿ ಅನೈತಿಕ ಜನರಿಗೆ ಸಹಾಯ ಹಸ್ತ ಗೆದ್ದಿದ್ದಾರೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಶ್ರೀ ದವಲ ಮಲ್ಲಿಕಾ ಸೇವಾಶ್ರಮ ಟ್ರಸ್ಟ್ರ(ರಿ) ಕಾರಕೂರ್ ಶಾಖೆ ತಾಲೂಕು ಮುದ್ದೇಬಿಹಾಳ ಜಿಲ್ಲಾ ವಿಜಯಪುರ ಅವರು24/3/2025 ರಂದು ರಾಜ ಭಕ್ಷ ದರ್ಗಾದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಿತಿ ಅಧ್ಯಕ್ಷರು ಪತ್ರಿಕಾ ವರದಿಗೆ ತಿಳಿಸಿದ್ದಾರೆ.
ವರದಿ ಜೆಟ್ಟೆಪ್ಪ ಎಸ ಪೂಜಾರಿ