ಉಮರಾಣಿಯಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ.

ಉಮರಾಣಿಯಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ.

ಉಮರಾಣಿಯಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ.

ಜತ್ತ : ತಾಲೂಕಿನ ಉಮರಾಣಿಯಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ 3-1 - 2025 ರಿಂದ 5-1-2025 ವರೆಗೆ ನಡೆಯಲಿದೆ.

ದಿವ್ಯಸಾನಿಧ್ಯವನ್ನು ಪರಮ ಪೂಜ್ಯ ಅಕ್ಕಮಹಾದೇವಿ ತಾಯಿಯವರು ಅಧ್ಯಕ್ಷರು ಜ್ಞಾನಯೋಗಾಶ್ರಮ ಉಮರಾಣಿ ವಹಿಸಲಿದ್ದಾರೆ.

ಸಮ್ಮೇಳನದ ಅಧ್ಯಕ್ಷತೆ ಡಾ|| ಸುರೇಖಾ ಹೊರ್ತಿಕರಯವರು ವಹಿಸಲಿದ್ದಾರೆ.

ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜೊತೆಗೆ ರಥೋತ್ಸವ ಸನಾದಿ ಕರಡಿ ಮೇಳ ಹುಲಿ ಕುಣಿತ ಗೊಂಬೆಗಳ ಕುಣಿತ ಡೊಳ್ಳು ಕುಣಿತ ನಡೆಯಲಿದೆ.

ಮುಂಜಾನೆ 11-30ಕ್ಕೆ ಸಮ್ಮೇಳನ ಉದ್ಘಾಟನೆ ಹಾಗೂ ಸಂಚಿಕೆ ಬಿಡುಗಡೆ ಸಮಾರಂಭ.

ದಿವ್ಯಸಾನಿಧ್ಯವನ್ನು ಪರಮ ಪೂಜ್ಯ ಅಕ್ಕಮಹಾದೇವಿ ತಾಯಿ ಚಿಕ್ಕ ಪಡಸಲಗಿಯವರು ವಹಿಸಲಿದ್ದಾರೆ

ಸಮ್ಮೇಳನ ಅಧ್ಯಕ್ಷತೆಯನ್ನು ಅಪ್ಪಾಸಾಹೇಬ ಅಲಿಬಾದಿಯವರು ವಹಿಸಲಿದ್ದಾರೆ

ಸಮ್ಮೇಳನದ ಉದ್ಘಾಟಕರಾಗಿ ವಿಶಾಲದಾದಾ ಪಾಟೀಲ ಲೋಕ ಸಭಾ ಸದಸ್ಯರು ಸಾಂಗಲಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಕ್ರಮ ದಾದಾ ಸಾವಂತ್ ಮಾಜಿ ಶಾಸಕರು ಜತ್ತ ವಹಿಸಲಿದ್ದಾರೆ.

ಶ್ರೀಶೈಲ ಅವಟಿ ಮಲಿಕ ಜಾನ್ ಶೇಖ್ ಧರೆಪ್ಪ ಕಟ್ಟಿಮನಿ, ಮೋಹನ ಪಾಟಣ ಕರ ಅಣ್ಣಾಸಾಹೇಬ ತೆಲಸಂಗ ಜಯಾನಂದ ತುಂಗಳ ಹೀಗೆ ಹತ್ತು ಹಲವು ಮಾನ್ಯರು ಭಾಗವಹಿಸಲಿದ್ದಾರೆ.

ಗಡಿನಾಡಿನಲ್ಲಿ ಕನ್ನಡ ಜಾಗ್ರತೆ ಅವಶ್ಯಕತೆ...

ಅರವಿಂದ ಕರಡಿ ಶ್ರೀ ಗುರು ಬಸವವಿದ್ಯಾಮಂದಿರ ಜ್ಯೂ ಕಾಲೇಜ ಸಂಖಯವರು ಮಾತನಾಡ ಲಿದ್ದಾರೆ.

ಶ್ರೀ ಅರ್ಜುನ ಕಾಂಬಳೆ ಕನ್ನಡ ಅಧ್ಯಾಪಕರು ಡಾ|| ವಸಂತ ದಾದಾ ಪಾಟೀಲ ಮಾಧ್ಯಮಿಕ ಶಾಲೆ ಬಾಲಗಾಂವ ಮಾತನಾಡಲಿದ್ದಾರೆ. ಅಧ್ಯಕ್ಷತೆ ಎಂ.ಜಿ.ಕರಾಜ ನಗಿಯವರು ಭಾಗವಹಿಸಲಿದ್ದಾರೆ.

ವರದಿಗಾರ....ದಯಾನಂದ ಪಾಟೀಲ