ಸುರೇಶ್ ಎಲ್ ಶರ್ಮಾ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ವಹಿಸಿಕೊಂಡರು

ಸುರೇಶ್ ಎಲ್ ಶರ್ಮಾ ಕಾರ್ಯಕ್ರಮದ  ಅಧ್ಯಕ್ಷರನ್ನಾಗಿ ವಹಿಸಿಕೊಂಡರು

 ಸುರೇಶ್ ಎಲ್ ಶರ್ಮಾ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ವಹಿಸಿಕೊಂಡರು 

ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಹಬ್ಬ ನವೆಂಬರ್ ತಿಂಗಳಿನಲ್ಲಿ ವಿಜ್ರಂಬಣೆಯಿಂದ ಜರುಗುತ್ತಿದ್ದು 69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಮತ್ತು ಇಡೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸುರೇಶ್ ಎಲ್ ಶರ್ಮಾ ವಹಿಸಿಕೊಡಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯದ್ಯಕ್ಷರಾದ ಗುರು ಬಂಡಿ ಹಾಗೂ ಈಶ್ವರ್ ಹೆಗ್ಗ ಸಿದ್ದು ಖೇಣಿ ಸಾಗರ ಬಾವಿ, ಅನಿಲ್ ಬಂಡಿ, ಪ್ರದೀಪ್ ಓಂಕಾರ್, ಸಚಿನ್ ಕೋರುವಾರ್, ಸಚಿನ್ ಪೂಜಾರಿ ಹಾಗೂ ಇನ್ನಿತರರಿದ್ದರು...