ಮಕ್ಕಳಿಗೆ ಹಾಲು ಕುಡಿಸುವುದರಿಂದ ದೈಹಿಕವಾಗಿ ಸದೃಢವಾಗುತ್ತಾರೆ. ಎಂಎಸ್ ಧಡೇಸೂರಮಠ.ನರೇಗಲ್.

ಮಕ್ಕಳಿಗೆ ಹಾಲು ಕುಡಿಸುವುದರಿಂದ ದೈಹಿಕವಾಗಿ ಸದೃಢವಾಗುತ್ತಾರೆ. ಎಂಎಸ್ ಧಡೇಸೂರಮಠ.ನರೇಗಲ್.

ಮಕ್ಕಳಿಗೆ ಹಾಲು ಕುಡಿಸುವುದರಿಂದ ದೈಹಿಕವಾಗಿ ಸದೃಢವಾಗುತ್ತಾರೆ. ಎಂಎಸ್ ಧಡೇಸೂರಮಠ.ನರೇಗಲ್.

ಕಲ್ಯಾಣ ಕಹಳೆ ನರೇಗಲ್ಲ ಮನುಷ್ಯರಲ್ಲಿ ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದು ಜಗತ್ತಿನಲ್ಲಿ ಬುದ್ಧ ಬಸವಣ್ಣ.ಅಂಬೇಡ್ಕರ್. ಅವರು ಜಗತ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಅವರು ಮಾರ್ಗದರ್ಶನದಲ್ಲಿ ನೀವೆಲ್ಲ ಶಿಕ್ಷಣವನ್ನ ಪಡೆಯಬೇಕು ಸಾಧ್ಯ ಎಂದು ಹೇಳಿದರು. ರೋಣ ತಾಲೂಕ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ನಡೆದ ಬಸವ ಪಂಚಮಿ ನಿಮಿತ್ಯ ಕೊಳಚೆ ಪ್ರದೇಶದ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪರಿಸರದಲ್ಲಿ ಎಲ್ಲೆ ವಾಸಿಸಿದರು ಉತ್ತಮ ಕೆಲಸಗಳಿಗೆ ಪರಿಸರ ಎಲ್ಲರಿಗೆ ಸಮಾನವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಈ ಜಗತ್ತಿನಲ್ಲಿ ಒಳ್ಳೆಯ ಕೆಲಸ ಮಾಡಿದಂತ ಹ ವೇದಿಕೆ ಇದ್ದರೆ ಅದು ಮಾನವ ಬಂದುತ್ವ ವೇದಿಕೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಂಜೀವ್ ಕುಮಾರ್ ಕುಲ್ಕರ್ಣಿ ಮಾತನಾಡುತ್ತ ನಾವು ಮಾಡುವ ಕಾಯಕದಲ್ಲಿ ಇರಬಾರದು ಅತಿಯಾದ ಮೂಡನಂಬಿಕೆಯಿಂದ ಜೀವನ ಕೆಡಿಸಿಕೊಳ್ಳಬಾರದು .ನಂಬಿಕೆಯಿಂದ ಕೆಲಸ ಮಾಡಬೇಕು ಅಂತ ಕೆಲಸವನ್ನು ಮಾನವ ಬಂದಿತ್ತು ವೇದಿಕೆ ಎಲ್ಲರನ್ನೂ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ವೇದಿಕೆಯ ಕೆಲಸದ ಬಗ್ಗೆ ಹರಸಿದ ರು.

ವೇದಿಕೆ ಯ ಮೇಲೆ ಗವಿಸಿದ್ದೇಶ್ವರ ಶಾಸ್ತ್ರಿಗಳು.ಯಲ್ಲಪ್ಪ ಮಣ್ಣೂಡರ. ಅಬ್ದುಲ್ ಖಾದರ್ ಹುಡೆದ. ಹುಚ್ಚೀರಪ್ಪ.ಈಟಿ. ಆ ಸಮಾಜದ ಹಿರಿಯರು ತಾಯಂದಿರು ಮಕ್ಕಳು ಉಪಸ್ಥಿತರಿದ್ದ ರು.

ರೋಣ ತಾಲೂಕ ಮಾನವ ಬಂದುತ್ವ ವೇದಿಕೆ ತಾಲೂಕ್ ಸಂಚಾಲಕರಾದ ಶಿವಾನಂದ ಗೋಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ