ಹರವಾಳ ಜನ್ಮದಿನದ ಪ್ರಯುಕ್ತ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ

ಹರವಾಳ ಜನ್ಮದಿನದ ಪ್ರಯುಕ್ತ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ

ಹರವಾಳ ಜನ್ಮದಿನದ ಪ್ರಯುಕ್ತ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ 

ಕಲಬುರಗಿ: ಜೇಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಅವರ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ಅವರ ನೇತೃತ್ವದಲ್ಲಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ಫಾರೂಕ್ ಪಟೇಲ್ ಮುದಬಾಳ, ಪರಶುರಾಮ ನಾಟಿಕಾರ್, ರಾಮಪ್ರಸಾದ್ ಕಾಂಬಳೆ, ಮೊಹಮ್ಮದ್ ಅಸ್ವಾನ್, ಟೈಗರ್ ವಿಘ್ನೇಶ, ಅಸ್ಲಾಂ ಸಿಂದಗಿ, ಸರ್ಫುದ್ದೀನ್ ಮಿಸ್ತ್ರೀ, ಮಹೇಶ ಆಲೂರ, ನಿಖಿಲ ನಾಗತಿಲಕ್, ಶೇಖ ಸಮರಿನ್, ಎಸ್‌ಕೆ ಶೋಯಬ್, ರಮೇಶ ಹಡಪದ, ಆನಂದ ವಾರಿಕ, ಮಂಜು ಸಿಕೆ, ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.