ಡಾ. ಉಮೇಶ್ ಜಾಧವ್ ಜನ್ಮದಿನದ ಅಂಗವಾಗಿ ಅನ್ನದಾಸೋಹ

ಡಾ. ಉಮೇಶ್ ಜಾಧವ್ ಜನ್ಮದಿನದ ಅಂಗವಾಗಿ ಅನ್ನದಾಸೋಹ

ಡಾ. ಉಮೇಶ್ ಜಾಧವ್ ಜನ್ಮದಿನದ ಅಂಗವಾಗಿ ಅನ್ನದಾಸೋಹ

ಕಲಬುರಗಿ: ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರ ಜನ್ಮದಿನದ ನಿಮಿತ್ಯ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಶ್ರೀ ಕೋರಂಟಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯ ಬಳಿಕ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿದ್ದು, ಅನೇಕ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಆಕಾಶ ರಾಠೋಡ್, ವೀರೇಶ ಬಿರಾದಾರ, ಸಂತೋಷ್ ಆಡೆ, ಹೇಮಂತ ರಾಠೋಡ್, ಮಹೇಶ ನಾಯಕ್, ಶಂಭು ಟುಕ್ಕೋಜಿ, ನಾಗರಾಜ ಚಿಂಚೋಳಿ, ಸಚಿನ್ ನಾಶಿ, ವಿನೋದ್ ಚೌಹಾಣ್, ಸುರೇಶ್ ಎನ್, ಬಸಣ್ಣಪ್ಪ ಪಾಟೀಲ್, ರಾಮಕೃಷ್ಣ, ಶ್ರೀನಿವಾಸ್ ಯಾದವ್, ಪ್ರಶಾಂತ್ ರಾಥೋಡ್, ನವೀನ್ ಪವಾರ್, ಉಮೇಶ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.