ಕಲಬುರಗಿಯಲ್ಲಿ ಭಾರೀ ಫರ್ನಿಚರ್ ಮೇಳ: 75% ರಿಯಾಯಿತಿ, 0% ಬಡ್ಡಿ, 0 ಡೌನ್ ಪೇಮೆಂಟ್ – ಗ್ರಾಹಕರಿಗೆ ಸುವರ್ಣಾವಕಾಶ
ಕಲಬುರಗಿಯಲ್ಲಿ ಭಾರೀ ಫರ್ನಿಚರ್ ಮೇಳ: 75% ರಿಯಾಯಿತಿ, 0% ಬಡ್ಡಿ, 0 ಡೌನ್ ಪೇಮೆಂಟ್ – ಗ್ರಾಹಕರಿಗೆ ಸುವರ್ಣಾವಕಾಶ
ಕಲಬುರಗಿ : ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 30ರಿಂದ ಸೆಪ್ಟೆಂಬರ್ 9ರವರೆಗೆ ಭಾರೀ ಫರ್ನಿಚರ್ ಮೇಳವನ್ನು ಆಯೋಜಿಸಲಾಗಿದ್ದು, ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳು ಹಾಗೂ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.
ಮೇಳದಲ್ಲಿ ಸೋಫಾ ಸೆಟ್‌ಗಳು ₹11,500ರಿಂದ ಆರಂಭವಾಗಲಿದ್ದು, ಸಾಗೋನಿ ಸೋಫಾ, ಡೈನಿಂಗ್ ಟೇಬಲ್, ಟಿವಿ ಯೂನಿಟ್ ಸೇರಿದಂತೆ ವಿವಿಧ ಮಾದರಿಯ ಗುಣಮಟ್ಟದ ಪೀಠೋಪಕರಣಗಳು ಲಭ್ಯವಿರುತ್ತವೆ. ಆಯ್ದ ಉತ್ಪನ್ನಗಳ ಮೇಲೆ 75% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಫಿನ್‌ಸರ್ವ್ ಮೂಲಕ 0% ಬಡ್ಡಿದರದಲ್ಲಿ ಸುಲಭ EMI, 0 ಡೌನ್ ಪೇಮೆಂಟ್ ಸೌಲಭ್ಯವೂ ಕಲ್ಪಿಸಲಾಗಿದೆ.
ಇದರೊಂದಿಗೆ ವಿಶೇಷ ಕಾಟ ಮತ್ತು ಅಲಮಾರಿ ಖರೀದಿಸಿದರೆ
ಒಂದು ಗಾದಿ ಹಾಗೂ ಎರಡು ದಿಂಬುಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಗುಣಮಟ್ಟದ ಫರ್ನಿಚರ್ ಅನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಬಯಸುವವರಿಗೆ ಈ ಮೇಳ ಉತ್ತಮ ಅವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ 78296 75699 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

