ಮಾಲಗತ್ತಿ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ

ಮಾಲಗತ್ತಿ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ

ಮಾಲಗತ್ತಿ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ

ನಾಗರಾಜ್ ದಂಡಾವತಿ ವರದಿ ಶಹಾಬಾದ: ತಾಲೂಕಿನ ಮಾಲಗತ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿಯನ್ನು ಶನಿವಾರ ಆಯ್ಕೆ ಮಾಡಲಾಯಿತು.

ಸೂರ್ಯಕಾಂತ ಕಟ್ಟಿ (ಅಧ್ಯಕ್ಷ), ರೀಯಾನಾ ಬೇಗಂ (ಉಪಾಧ್ಯಕ್ಷರು), ಈಶ್ವರ ಮುಗುಳನಾಗಾವ, ಸಂತೋಷಕುಮಾರ ಅಲಿಪೂರ, ಮಲ್ಲಿಕಾರ್ಜುನ ಯರಗೋಳ, ಮಲ್ಲಪ್ಪ ತಳವಾರ, ಸಿದ್ದಣ್ಣ ಅಲ್ಲೂರ, ಗುಂಡಪ್ಪ ಅಲ್ಲೂರ, ರವಿ ಕುಮಸಿ, ದೇವಪ್ಪ ಕಟ್ಟಿ, ಶ್ರೀದೇವಿ ಇಟಗಿ, ರಾಗಿಣಿ ಬಾಳಕ, ಆಶ್ವಿನಿ ತಳವಾರ, ಮೀನಾಕ್ಷಿ ತಳ್ಕೊಳ್ಳಿ, ಕವಿತಾ ಕಟ್ಟಿ, ಚಂದಮ್ಮ ಹೊಸೂರ, ಮಹಾದೇವಿ ಕಟ್ಟಿ, ಮೋನಮ್ಮಾ ಗೊಬ್ಬುರ (ಸದಸ್ಯರು) ಆಯ್ಕೆಯಾದರು. ಮುಖ್ಯೋಪಾಧ್ಯಾಯ ಶಂಕರ ಜಾಧವ, ಗ್ರಾಮದ ಗಣ್ಯರಾದ ಚಂದ್ರಶೇಖರ ರಾಮರಕರ್, ಮಲ್ಲಪ್ಪ ಅಲ್ಲೂರ, ಮಲ್ಲಿಕಾರ್ಜುನ ಇಟಗಿ, ಹಣಮಂತ ಬಾಳಕ, ಕುಪೇಂದ್ರ ಕುನ್ನೂರ, ಸುದರ್ಶನ ಎಂಟಮನಿ, ವಿಜಯಕುಮಾರ ಕಟ್ಟಿ, ಗುಂಡಪ್ಪ ದಿಡ್ಡಿಮನಿ, ದೇವರಾಜ ಬಾಳಕ ಇದ್ದರು.